More

    ವಿಮಾನ ನಿಲ್ದಾಣದ ಡಿಸ್​​ಪ್ಲೇ ಸ್ಕ್ರೀಂನಲ್ಲಿ ಕಂಡುಬಂತು ನೀಲಿಚಿತ್ರದ ದೃಶ್ಯಗಳು: ತಬ್ಬಿಬ್ಬಾದ ಪ್ರಯಾಣಿಕರು

    ರಿಯೋ ಡಿ ಜನೈರೋ: ವಿಮಾನ ನಿಲ್ದಾಣದಲ್ಲಿ ವಿಮಾನದ ವೇಳಾಪಟ್ಟಿಗಾಗಿ ಹಾಕಲಾಗಿರುವ ಡಿಸ್​​ಪ್ಲೇ ಸ್ಕ್ರೀಂ ನಲ್ಲಿ ಏಕಾಏಕಿ ಬಂದ ದೃಶ್ಯಗಳಿಂದ ಪ್ರಯಾಣಿಕರು ತಬ್ಬಿಬ್ಬಾಗಿದ್ದಾರೆ.

    ಬ್ರೆಜಿಲ್​​ನ ರಿಯೋ ಡಿ ಜನೈರೋ ವಿಮಾನ ನಿಲ್ದಾಣದಲ್ಲಿ ಎಂದಿನಂತೆ ಪ್ರಯಾಣಿಕರು ತಮ್ಮ ತಮ್ಮ ವಿಮಾನ ಮಾಹಿತಿ ತಿಳಿಯಲಿ ಅಲ್ಲಿ ಅಳವಡಿಸಿರುವ ಡಿಸ್​​ ಪ್ಲೇ ಸ್ಕ್ರೀನ್​​ಗಳತ್ತ ಕಣ್ಣಾಯಿಸಿದ್ದಾರೆ. ಆಗ ಕಂಡ ದೃಶ್ಯಗಳು ಅಲ್ಲಿದ್ದ ಪ್ರಯಾಣಿಕರು ಗಾಬರಿಗೊಳ್ಳುವಂತಾಯಿತು. ಅಂದಹಾಗೆ ಅಲ್ಲಿ ಕಂಡುಬಂದ ದೃಶ್ಯಗಳು ಏನಾಗಿರಬಹುದು ಊಹಿಸಲೂ ಸಾಧ್ಯವಿಲ್ಲ.

    ಡಿಸ್​ಪ್ಲೇ ಸ್ಕ್ರೀನಲ್ಲಿ ಕಂಡುಬಂದ ದೃಶ್ಯಗಳು ನೀಲಿ ಚಿತ್ರಗಳದ್ದಾಗಿದ್ದವು. ಅರೆ.. ಏನಿದು ವಿಮಾನ ನಿಲ್ದಾಣದಲ್ಲಿ ಈ ದೃಶ್ಯಗಳು ಹೇಗೆ ಬಂತು ಎಂದು ಎಲ್ಲರೂ ಕೆಲಕಾಲ ಗಾಬರಿಯಾದರು. ಪ್ರಯಾಣಿಕರು ತಮ್ಮ ತಮ್ಮ ಮಕ್ಕಳ ಕಣ್ಣುಮುಚ್ಚಿದ ದೃಶ್ಯಗಳು ಕಂಡುಬಂದಿತು. ತಕ್ಷಣವೇ ಅಧಿಕಾರಗಳ ಗಮನಕ್ಕೆ ಬಂದ ಕೂಡಲೇ ಎಲ್ಲಾ ಸ್ಕ್ರೀಂನ್​​ಗಳನ್ನು ಆಫ್​ ಮಾಡಲಾಯಿತು. ಶುಕ್ರವಾರ ಈ ಘಟನೆ ನಡೆದಿದ್ದು, ಈ ಸಂಬಂಧ ಇಲ್ಲಿನ ಫೆಡರಲ್​ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಇನ್ನು ವಿಮಾನ ನಿಲ್ದಾಣದ ವೆಬ್​ಸೈಟ್​ ಹ್ಯಾಕ್​ ಆಗಿದೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. (ಏಜೆನ್ಸೀಸ್​)

    ತಿರುಪತಿಯಲ್ಲಿ ನಡೆಯುತ್ತಿಲ್ಲ ನಯನತಾರ -ವಿಘ್ನೇಶ್​​ ಮದುವೆ: ಇಲ್ಲಿದೆ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts