More

  ಚಿಕ್ಕಕುರುವತ್ತಿ ಗ್ರಾಪಂಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

  ರಾಣೆಬೆನ್ನೂರ: ತಾಲೂಕಿನ ಚಿಕ್ಕಕುರವತ್ತಿ ಗ್ರಾಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಚುನಾವಣೆ ಗುರುವಾರ ನಡೆಯಿತು.
  ಅನುಸೂಚಿತ ಪಂಗಡಕ್ಕೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಕವಿತಾ ತಳವಾರ ಹಾಗೂ ಸಾಮಾನ್ಯ ಮಹಿಳೆಗೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಶಾಲಕ್ಕ ಮೇವುಂಡಿ ಅವಿರೋಧವಾಗಿ ಆಯ್ಕೆಯಾದರು.
  ಚುನಾವಣಾಧಿಕಾರಿಯಾಗಿ ರಾಮಣ್ಣ ಬಜಾರಿ ಕಾರ್ಯನಿರ್ವಹಿಸಿದರು. ಪಿಡಿಓ ನಾಗರಾಜ ಅಳಲಗೇರಿ, ಕಾರ್ಯದರ್ಶಿ ಮಹೇಶ ಕಾಶಂಬಿ, ರವೀಂದ್ರ ತೇಲ್ಕರ, ಸುಮಂತ, ನಾಗರಾಜ ಗಂಗಮ್ಮನವರ, ವೀರಣ್ಣ ಬನ್ನಿಮಟ್ಟಿ, ಇಕ್ಬಾಲ್‌ಸಾಬ್ ರಾಣೇಬೆನ್ನೂರ, ರತ್ನವ್ವ ಬನ್ನಿಮಟ್ಟಿ ಮತ್ತಿತರರು ಉಪಸ್ಥಿತರಿದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 24

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts