More

    ಹೇರ್​ ಕಲರಿಂಗ್​ ಅಭಿಯಾನಕ್ಕೆ ಉತ್ತಮ ಸ್ಪಂದನೆ

    ವಿಜಯವಾಣಿ ಸುದ್ದಿಜಾಲ ಧಾರವಾಡ
    ಪ್ರತಿಷ್ಠಿತ ಗಾನಿರ್ಯರ್​ ಹೇರ್​ ಕಲರಿಂಗ್​ ಕಂಪನಿ ಇಲ್ಲಿನ ಕಲ್ಯಾಣನಗರದಲ್ಲಿ ಗುರುವಾರದಿಂದ ಆರಂಭಿಸಿರುವ ಹೇರ್​ ಕಲರಿಂಗ್​ ಉಚಿತ ಅಭಿಯಾನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
    ಕಲ್ಯಾಣನಗರ ಸಮುದಾಯ ಭವನದಲ್ಲಿ ಬೆಳಗ್ಗೆ 10 ಗಂಟೆಯಿಂದ ಆರಂಭವಾದ ಅಭಿಯಾನದಲ್ಲಿ ನೂರಾರು ಜನರು ಭಾಗವಹಿಸಿ ಹೇರ್​ ಕಲರಿಂಗ್​ ಮಾಡಿಸಿಕೊಂಡರು. ಮೇ 17ರಂದು ಸಹ ಕಲ್ಯಾಣನಗರದಲ್ಲೇ ಅಭಿಯಾನ ನಡೆಯಲಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಭಿಯಾನದ ಪ್ರಯೋಜನ ಪಡೆಯಬೇಕು. ಕಂಪನಿಯ ಪರಿಣಿತರು ಪುರುಷರು ಹಾಗೂ ಮಹಿಳೆಯರಿಗೆ ಉಚಿತ ಹೇರ್​ ಕಲರಿಂಗ್​ ಮಾಡಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts