More

    ಗದಗ ಬೆಟಗೇರಿ ನಗರದ ವಿವಿಧೆಡೆ ನೀರು ಪೂರೈಕೆ  

    ಗದಗ: ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ಜನೆವರಿ 12 ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು. ವಾರ್ಡ್ 15,16,17 ಶಹಾಪುರ ಪೇಟೆ ಡಿಸಿ ಮಿಲ್ ರೋಡ್ ಜವಳಗಲ್ಲಿ ಭಜಂತ್ರಿ ಓಣಿ ಮೀನದ ಮಾರ್ಕೆಟ್ ರೋಡ್ ಮಹೇಂದ್ರ ಕರ್ ಸರ್ಕಲ್ ಲೈನ್ ಗಾಂಧಿ ಸರ್ಕಲ್ ಲೈನ್ ಶರಣ ಬಸವೇಶ್ವರ ಗುಡಿ ಲೈನ್ ಗಣೇಶ ಗುಡಿ ಲೈನ್ ಉಳಿದ ಭಾಗಗಳು. ವಾರ್ಡ್ 30,34,35 ಆದರ್ಶ ನಗರ 3 ನೇ ಕ್ರಾಸ್ 2 ನೇ ಕ್ರಾಸ್ 1 ನೇ ಕ್ರಾಸ್ ಹುಡ್ಕೋ 1 ನೇ ಕ್ರಾಸ್ ಉಳಿದ ಭಾಗಗಳು. ವಾರ್ಡ್ 24,26 ಅಬ್ಬಿಗೇರಿ ಕಾಂಪೌಂಡ್ ಕಮ್ಮಾರ ಸಾಲ ಸಾಲಮನೆ ಹಳೆ ಡಿಸಿ ಆಫೀಸ್ ಲೈನ್ 76 ಪ್ಲಾಟ್ ತೆಗ್ಗಿನ ಪ್ಲಾಟ ಉಡಚಮ್ಮನ ಗುಡಿ ಮಕಾನಗಲ್ಲಿ ಉಳಿದ ಭಾಗಗಳು. ವಾರ್ಡ್ 27,28 ಸ್ಟೇಡಿಯಂ ಸಜ್ಜನರ ಲೈನ್ ನಾಗರಕಟ್ಟಿ ಲೈನ್ ತುಪ್ಪದರ ಲೈನ್ ಕಮರಲ್ಲಿ ಮಠದ ಲೈನ್ ಮಲ್ಲಾಡದರ ಲೈನ್ ಕೆ ಹೆಚ್ ಪಾಟೀಲರ ಲೈನ್ ನಂದೀಶ್ವರ ಮಠದ ಹಿಂದಿನ ಭಾಗ ರೊಟ್ಟಿಲೇಔಟ್ ಹೊಸಮನಿಯವರ ಲೈನ್. ವಾರ್ಡ್2 ಗಾಂಧಿ ನಗರ  ಅರೇ ಶಿಕಾರಿ ಓಣಿ ಸೆಟ್ಲಮೆಂಟ  ಹನುಮಂತ ದೇವರ ಗುಡಿ ಲೈನ್   ಸ್ಲಾಬ್ ಮನೆ ವೆಲ್ಫೇರ್. ಈಗಾಗಲೇ ಕುಡಿಯುವ ನೀರಿನ ನಳ ಹೊಂದಿರುವ ಬಾಕಿದಾರರ ಪಟ್ಟಿ ತಯಾರಿಸಿದ್ದು ನಾಗರಿಕರು ಕೂಡಲೇ ತಮ್ಮ ಕುಡಿಯುವ ನೀರಿನ ಬಾಕಿ ಕರವನ್ನು ಸಂದಾಯ ಮಾಡುವಂತೆ ಗದಗ ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts