More

    ಉಪ ಮುಖ್ಯ ಕಂಟ್ರೋಲರ್ ವಿರುದ್ಧ ಸಿಬಿಐ ಎ್ಐಆರ್

    ಬೆಂಗಳೂರು: ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಆರೋಪದ ಮೇಲೆ ಮಂಗಳೂರಿನ ಎಕ್ಸ್‌ಪ್ಲೋಸಿವ್ಸ್ ಪೆಟ್ರೋಲಿಯಂ ಆ್ಯಂಡ್  ಎಕ್ಸ್‌ಪ್ಲೋಸಿವ್ಸ್ ಸೇಫ್ಟಿ ಅರ್ಗನೈಸೇಷನ್‌ನ ಉಪ ಮುಖ್ಯ ಕಂಟ್ರೋಲರ್ ವಿರುದ್ಧ ಸಿಬಿಐ ಎ್ಐಆರ್ ದಾಖಲಿಸಿಕೊಂಡಿದೆ.
    ಮಂಗಳೂರಿನ ಎಕ್ಸ್‌ಪ್ಲೋಸಿವ್ಸ್ ಪೆಟ್ರೋಲಿಯಂ ಆೃಂಡ್ ಎಕ್ಸ್‌ಪ್ಲೋಸಿವ್ಸ್ ಸೇಫ್ಟಿ ಅರ್ಗನೈಸೇಷನ್‌ನ ಉಪ ಮುಖ್ಯ ಕಂಟ್ರೋಲರ್ ಎಸ್.ಎಮ್.ಮನ್ನಾನ್ 2011 ರಿಂದ 2019ರ ಅವಧಿಯಲ್ಲಿ ಆದಾಯಕ್ಕಿಂತ ಶೇ.58.94 ಪ್ರಮಾಣದಲ್ಲಿ ಅಧಿಕ ಆಸ್ತಿ ಹೊಂದಿದ್ದಾರೆ.
    ಮನ್ನಾನ್ ಹಾಗೂ ಕುಟುಂಬಸ್ಥರ ಬಳಿ 76,56,941 ರೂ. ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವುದು ಮೆಲ್ನೋಟಕ್ಕೆ ಕಂಡು ಬಂದಿದೆ. ಇದೀಗ ಸಿಬಿಐ ಅಧಿಕಾರಿಗಳು ಮನ್ನಾನ್ ಅವರನ್ನು ವಿಚಾರಣೆ ನಡೆಸಿ ಇವರು ಹೊಂದಿರುವ ಆಸ್ತಿಗಳ ವಿವರಗಳ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts