More

    ಅಂತಿಮ ಕಣದಲ್ಲಿ 37 ಅಭ್ಯರ್ಥಿಗಳು

    ಬೈಲಹೊಂಗಲ: ತಾಲೂಕಿನ ಎಂ.ಕೆ. ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಗೆ ಚುನಾವಣೆ ಅ.14 ರಂದು ನಡೆಯಲಿದ್ದು, ನಾಮಪತ್ರ ಹಿಂಪಡೆತದ ನಂತರ 15 ಸ್ಥಾನಗಳಿಗೆ ಅಂತಿಮವಾಗಿ 37 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಪ್ರಕಟಿಸಿದ್ದಾರೆ.

    ಕಣದಲ್ಲಿರುವ ಅಭ್ಯರ್ಥಿಗಳು: ಪ್ರ ವರ್ಗ-ಅ: ಅಡಿವೆಪ್ಪ ಗಂಗಾಧರ ಗೋಣಿ ಸಾ: ಕಾದ್ರೋಳ್ಳಿ, ನಾಸೀರುದ್ದೀನ್ ಪಾಪುಲಸಾಬ್ ಬಾಗವಾನ ಸಾ: ಗಂದಿಗವಾಡ, ಪ್ರವರ್ಗ-ಬ- ಭರತೇಶ ಪಾರೀಸ್ ಶೇಬಣ್ಣವರ ಸಾ: ದೇವರಶೀಗಿಹಳ್ಳಿ, ಸಂಗಮೇಶ ಮಲ್ಲಿಕಾರ್ಜುನ ವಾಲಿ
    ಸಾ: ಪಾರಿಶ್ವಾಡ. ಪರಿಶಿಷ್ಟ ಪಂಗಡ: ಸಾವಂತ ಬಸಪ್ಪ ಕಿರಬನವರ ಸಾ:ತಿಗಡೊಳ್ಳಿ, ಯಲ್ಲಪ್ಪ ಗಂಗಪ್ಪ ಹಲಸಗಿ ಸಾ:ಬೇಡರಹಟ್ಟಿ ಇಟಗಿ. ಪರಿಶಿಷ್ಟ ಜಾತಿ: ಆನಂದ ತಳವಾರ ಸಾ.ಮಾರ್ಗನಕೊಪ್ಪ, ಸಂಜೀವ ಹುಬಳೆಪ್ಪನವರ ಸಾ: ಎಂ.ಕೆ.ಹುಬ್ಬಳ್ಳಿ. ಸಾಮಾನ್ಯ: ಎಮ್ಮಿ ಲಕ್ಷ್ಮಣ ಬನಪ್ಪ ಸಾ:ಮಲ್ಲಾಪುರ ಕೆ.ಎ., ಮಾರುತಿ ವೀರಭದ್ರಪ್ಪ ಹೈಬತ್ತಿ ಸಾ: ಕಾದ್ರೋಳ್ಳಿ, ಅದೃಶ್ಯಪ್ಪ ಈರಪ್ಪ ಗಣಾಚಾರಿ ಸಾ: ಕಾದ್ರೋಳ್ಳಿ, ಮಡ್ಡಯ್ಯ ದುಂಡಯ್ಯ ಮಾನ್ಯದಮಠ, ಸಾ: ಗದ್ದಿಕೊರವಿನಕೊಪ್ಪ, ಅಶೋಕ ಶಂಕರ ಯಮಕನಮರ್ಡಿ ಸಾ:ಗಂದಿಗವಾಡ, ಅಶೋಕ ಕಲ್ಲಪ್ಪ ಬೆಂಡಿಗೇರಿ, ಸಾ:ಚಿಕ್ಕಮುನವಳ್ಳಿ, ಅಶೋಕ ಬಸವಣೆಪ್ಪ ಹುಚಗೌಡ್ರ ಸಾ:ದಾಸ್ತಿಕೊಪ್ಪ, ಆನಂದ ವೀರಬಸಪ್ಪ ಹುಚಗೌಡ್ರ ಸಾ:ದಾಸ್ತಿಕೊಪ್ಪ, ಅಲಾಬಾದಿ ಬಸವಣೆಪ್ಪ ಹನುಮಂತಪ್ಪ ಸಾ:ಗಜಪತಿ, ಹುಗ್ಗಿ ಶಿವಲಿಂಗಪ್ಪ ಬಸಪ್ಪ ಸಾ:ಕಾದ್ರೋಳ್ಳಿ, ಜ್ಯೋತಿಬಾ ರಾಮಪ್ಪ ಹೈಬತ್ತಿ ಸಾ: ಕಾದ್ರೋಳ್ಳಿ, ಪರ್ವತಗೌಡ ರುದ್ರಗೌಡ ಪಾಟೀಲ ಸಾ: ಬಡಸ, ಪ್ರಕಾಶಗೌಡ ಬಾಬಾಗೌಡ ಪಾಟೀಲ ಸಾ:ಚಿಕ್ಕಬಾಗೇವಾಡಿ, ಬಸವರಾಜ ಮೃತ್ಯುಂಜಯ ಎಸ್. ಸಾ:ವೀರಾಪುರ, ಚನಗೌಡ ಪಾಟೀಲ ಸಾ.ಮಾರ್ಗನಕೊಪ್ಪ, ಅಡಿವೆಪ್ಪ ಗಡೆಣ್ಣವರ ಸಾ.ಗದ್ದಿನಕರವಿನಕೊಪ್ಪ, ತುರಮರಿ ಶ್ರೀಶೈಲ ಬಸಪ್ಪ ಸಾ.ಇಟಗಿ, ನಾಗಲಾಪುರ ಶಿದ್ಲಿಂಗಪ್ಪ ಚನಬಸಪ್ಪ ಸಾ.ಕಾದ್ರೋಳ್ಳಿ, ರಾಮನಗೌಡ ಶಿವಲಿಂಗಪ್ಪ ಪಾಟೀಲ ಸಾ.ತೋಲಗಿ, ಬಸವರಾಜ ಪುಂಡಿ ಸಾ.ಇಟಗಿ, ಬಸವರಾಜ ಬೆಂಡಿಗೇರಿ ಸಾ.ಎಂ.ಕೆ.ಹುಬ್ಬಳ್ಳಿ, ಮಂಜುನಾಥ ಪಾಟೀಲ ಸಾ.ದಾಸ್ತಿಕೊಪ್ಪ, ಸಿದ್ದಪ್ಪ ದೂರಪ್ಪನವರ ಸಾ.ಹೂಲಿಕಟ್ಟಿ, ಶಿವಮೂರ್ತಯ್ಯ ಪೂಜೇರ ಸಾ.ಕರವಿನಕೊಪ್ಪ, ಶಂಕರಗೌಡ ಪಾಟೀಲ ಸಾ.ಬೈಲೂರ. ಮಹಿಳಾ: ಮಂಜುಳಾ ಜಿನ್ನಪ್ಪ ಹಟ್ಟಿಹೊಳಿ ಸಾ:ದೇವರಶಿಗಿಹಳ್ಳಿ, ಮೀನಾಕ್ಷಿ ನೆಲಗಳಿ ಸಾ: ಬೋಗೂರ, ಶಾಂತಾ ಸುರೇಶ ತುರಮರಿ, ಸಾ:ಇಟಗಿ ಅರಳಿಕಟ್ಟಿ ಲಕ್ಷ್ಮೀ ಉಳವಪ್ಪ ಸಾ: ಹಿರೇಬಾಗೇವಾಡಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts