More

    ಯೆಂಟಮ್ಮಾ ಹಾಡಿನಲ್ಲಿ ಪಂಚೆಗೆ ಅಪಮಾನ; ಮಾಜಿ ಕ್ರಿಕೆಟಿಗನಿಂದ ಖಂಡನೆ

    ಮುಂಬೈ: ಬಾಲಿವುಡ್​ ಸೂಪರ್​ಸ್ಟಾರ್​ ಸಲ್ಮಾನ್​ ಖಅನ್​ ಅಭೀನಯದ ಬಹು ನಿರೀಕ್ಷಿತ ಕಿಸಿ ಕಾ ಭಾಯ್​ ಕಿಸಿ ಕಾ ಜಾನ್​ ಚಿತ್ರದ ಯೆಂಟಮ್ಮಾ ಹಾಡು ಇತ್ತೀಚಿಗೆ ಬಿಡುಗಡೆಯಾಗಿ ಸಾಕಷ್ಟು ಸದ್ದು ಮಾಡುತ್ತಿದೆ.

    ಇನ್ನು ಈ ಹಾಡಿನಲ್ಲಿ ಸಲ್ಮಾನ್​ ಖಅನ್​ ಪಂಚೆ ಹಾಗೂ ಶರ್ಟ್​ ಧರಿಸಿ ತೆಲುಗಿನ ಖ್ಯಾತ ನಟರಾದ ವಿಕ್ಟರಿ ವೆಂಕಟೇಶ್​ ಹಾಗೂ ರಾಮ್​ ಚರಣ್​ ತೇಜಾ ಅವರೊಂದಿಗೆ ಸ್ಟೆಪ್ಸ್​ ಹಾಕುತ್ತಿರುವುದು ಕಂಡು ಬರುತ್ತದೆ.

    ಮಾಜಿ ಕ್ರಿಕೆಟಿಗನಿಂದ ಖಂಡನೆ

    ಇನ್ನು ಯೆಂಟಮ್ಮಾ ಹಾಡಿನ ಕುರಿತು ಭಾರತ ಕ್ರಿಕೆಟ್​ ತಂಡದ ಮಾಜಿ ಸ್ಪಿನರ್​ ಎಲ್.ಶಿವರಾಮಕೃಷ್ಣನ್​ ಹಾಡಿನಲ್ಲಿ ಪಂಚೆಗೆ ಮುಂಡು ಎಂದು ಬಳಸಿದ್ದು ಇದನ್ನು ಖಂಡಿಸಿದ್ದಾರೆ.

    ನಮ್ಮ ದಕ್ಷಿಣ ಭಅರತದ ಉಡುಪನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ತೋರಿಸಲಾಗುತ್ತಿದೆ. ಇದು ಲುಂಗಿ ಅಲ್ಲ ಧೋತಿ(ಪಂಚೆ) ಎಂದು ಹೇಳಿ ಅದರ ನಡುವಿನ ವ್ಯತ್ಯಾಸಗಳನ್ನು ತಿಳಿಸಿ ಟ್ವೀಟ್​ ಮಾಡಿದ್ದಾರೆ.

    ರಂಜಾನ್​ ಪ್ರಯುಕ್ತ ಚಿತ್ರ ಬಿಡುಗಡೆ

    ಸಲ್ಮಾನ್​ ಕಾರ್ಣರ್ ನಟನೆಯ ಕಿಸಿ ಕಾ ಭಾಯ್​ ಕಿಸಿ ಕಾ ಜಾನ್​ ಚಿತ್ರವೂ ಏಪ್ರಿಲ್​ 21 ರಂದು ರಂಜಾನ್​ ಹಬ್ಬದ ಪ್ರಯುಕ್ತ ವಿಶ್ವದಾದ್ಯಂತ ತೆರೆ ಕಾನುತ್ತಿದೆ.

    ಚಿತ್ರದಲ್ಲಿ ವಿಕ್ಟರಿ ವೆಂಕಟೇಶ್​, ಜಗಪತಿ ಬಾಬು, ಪೂಜಾ ಹೆಗ್ಡೆ ಸಲ್ಮಾನ್​ ಖಾನ್​ ಜೊತೆ ತೆರೆ ಹಂಚಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts