More

    ಮತ್ತೊಂದು ವಿವಾದದಲ್ಲಿ ಫಿಫಾ ವಿಶ್ವಕಪ್ 2022! ಈಕ್ವೆಡಾರ್ ಆಟಗಾರರಿಗೆ ಲಂಚ ಕೊಟ್ಟಿತೇ ಕತಾರ್?

    ಬೆಂಗಳೂರು: ಫಿಫಾ ವಿಶ್ವಕಪ್ 2022 ಕತಾರ್ನಲ್ಲಿ ನವೆಂಬರ್ 20ರಿಂದ ಪ್ರಾರಂಭವಾಗಿದೆ. ಎರಡು ದಿನದಲ್ಲೇ ವಿವಾದಗಳಿಗೆ ಗುರುಯಾಗಿದೆ. ಕೆಲವು ಆರೋಪಗಳು ಒಲಸೆ ಕಾರ್ಮಿಕರ ಮಾನವ ಹಕ್ಕುಗಳ ಉಲ್ಲಂಘನೆಯ ಮತ್ತು ಸುತ್ತಾ ಸುತ್ತುತ್ತಿದೆ.

    ಇತ್ತೀಚೆಗೆ ಕತಾರ್ ವಿಶ್ವಕಪ್ ಬಿಡ್ ಗೆಲ್ಲಲು ಲಂಚ ನೀಡಿದೆ ಎಂಬ ಅರೋಪಕ್ಕೆ ಗುರಿಯಾಗಿತ್ತು. ಈಗ ಅರಬ್ ದೇಶ ಹೊಸ ಹಗರಣದ ಸುಳಿಯಲ್ಲಿ ಸಿಕ್ಕಿಕೊಂಡಿದೆ. “ಕತಾರ್ ಎಂಟು ಈಕ್ವೆಡಾರ್ ಆಟಗಾರರಿಗೆ $7.4 ಮಿಲಿಯನ್ ಲಂಚ ನೀಡಿ ಆರಂಭಿಕರನ್ನು ಕಳೆದುಕೊಳ್ಳಲು. ಐದು ಕತಾರಿ ಮತ್ತು ಒಳಗಿನವರು ಇದನ್ನು ದೃಢಪಡಿಸಿದರು. ಇದು ಸುಳ್ಳು ಎಂದು ನಾವು ಭಾವಿಸುತ್ತೇವೆ. ಇದನ್ನು ಹಂಚಿಕೊಳ್ಳುವುದು ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ ಎಂದು ನಾವು ಭಾವಿಸುತ್ತೇವೆ. ಜಗತ್ತು ಫಿಫಾ ಭ್ರಷ್ಟಾಚಾರವನ್ನು ವಿರೋಧಿಸಬೇಕು” ರಾಜಕೀಯ ಕಾರ್ಯತಂತ್ರ ವ್ಯವಹಾರಗಳ ತಜ್ಱ ಅಮ್ಜದ್ ತಾಹಾ ಟ್ವೀಟ್ ಮಾಡಿದ್ದಾರೆ.

    ಅರೋಪದ ನಂತರ ಕತಾರ್ ಅಥವಾ ಫಿಫಾ ಯಾವುದೆ ಪ್ರತಿಕ್ರಿಯೆ ನೀಡಿಲ್ಲ. ಕ್ರೀಡಾಂಗಣದ ಒಳಗೆ ಬಿಯರ್ ಬ್ಯಾನ್ ಮಾಡಿ ಮತ್ತೊಂದು ವಿವಾದಕ್ಕೆ ಸಿಲುಕ್ಕಿದೆ. ಕತಾರ್ ಚೊಚ್ಚಲ ಬಾರಿ ವಿಶ್ವಕಪ್ನಲ್ಲಿ ಆಡುತ್ತಿರುವ ದೇಶವಾಗಿದೆ. ತನ್ನ ತವರು ನೆಲದ ಫ್ಯಾನ್ಸ್ ಅನ್ನು ಹೇಗೆ ಎದರಿಸುತ್ತದೆ ಎಂದು ಕಾದ ನೋಡಬೇಕಿದೆ. ಏಜೆನ್ಸೀಸ್

    ಬಾಗಲಕೋಟೆ ಜಿಪಂ ವ್ಯಾಪ್ತಿಯಲ್ಲಿ ವಿವಿಧ 54 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts