More

    ಜಾನುವಾರು ಸಾಗಾಟಗಾರರ ಬಂಧನ

    ಹಾನಗಲ್ಲ: ಮಿನಿ ಗೂಡ್ಸ್ ಒಂದರಲ್ಲಿ ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ತಾಲೂಕಿನ ಸಾಂವಸಗಿ ಗ್ರಾಮದಲ್ಲಿ ಮಂಗಳವಾರ ಪೊಲೀಸರು ಬಂಧಿಸಿದ್ದಾರೆ. ಸವಣೂರ ತಾಲೂಕಿನ ಖಾಜಾ ಮೊಹಿದ್ದೀನಖಾನ್ ಸೌದಾಗರ, ಅತಾವುಲ್ಲಾ ಬೇಪಾರಿ ಬಂಧಿತ ಆರೋಪಿಗಳು. ಅಕ್ಕಿಆಲೂರಿನಿಂದ ಸಾಂವಸಗಿ ಮಾರ್ಗವಾಗಿ ಸವಣೂರಿಗೆ ಅಕ್ರಮವಾಗಿ 7 ಆಕಳು, ಒಂದು ಎಮ್ಮೆ, ಒಂದು ಎಮ್ಮೆಕರು ಸೇರಿದಂತೆ ಒಟ್ಟು 9 ಜಾನುವಾರುಗಳನ್ನು ಸಾಗಿಸುತ್ತಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts