More

    ದೀಪಿಕಾ ತದ್ರೂಪಿಗೆ ಅಭಿಮಾನಿಗಳು ಫಿದಾ…ಫೋಟೋ ಶೇರ್​ ಮಾಡಿಕೊಂಡ ಈ ಯುವತಿ ಯಾರು?

    ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಹೋಲುವಂತಹ ಯುವತಿಯ ಫೋಟೋ ಭಾರೀ ವೈರಲ್​ ಆಗುತ್ತಿದೆ.

    ಆಗ್ಗಾಗ್ಗೆ ದೀಪಿಕಾಳಂತೆಯೇ ಫೋಟೋಗೆ ಪೋಸ್​ ನೀಡಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಈ ಯುವತಿಯ ಫೋಟೋಗೆ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ನೀವಿಬ್ಬರೂ ಅವಳಿ-ಜವಳಿನಾ ಎಂದು ಕೇಳಿದರೇ, ಅರೆ..ನಾನು ದೀಪಿಕಾ ಎಂದೇ ಭಾವಿಸಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

    ಅಂದಹಾಗೆ ಈ ಯುವತಿ ಹೆಸರು ರಿಜುತಾ ಘೋಷ್​ ದೆಬ್​​. ಈಕೆ ಕೋಲ್ಕತ್ತಾ ಮೂಲದವಳಾಗಿದ್ದು, ಡಿಜಿಟಲ್​ ಕಂಟೆಂಟ್​ ಡವಲಪರ್​ ಆಗಿ ಕೆಲಸ ಮಾಡುತ್ತಿದ್ದಾಳೆ. ಅಂದಹಾಗೆ ಇನ್​ಸ್ಟಾಗ್ರಾಂನಲ್ಲಿ ಈಕೆ 49.7 ಸಾವಿರ ಹಿಂಬಾಲಕರನ್ನು ಹೊಂದಿದ್ದಾಳೆ. ದೀಪಿಕಾ ಅಭಿಮಾನಿಯಾಗಿದ್ದು, ಆಕೆಯಂತೆಯೇ ನಕಲು ಮಾಡಿ ಫೋಟೋಶೂಟ್​ ಮಾಡಿಸುವುದು ಫೋಟೋ ಹಂಚಿಕೊಳ್ಳುವುದು ಸಾಮಾನ್ಯ. (ಏಜೆನ್ಸೀಸ್​)

    ಇದು ಸ್ವತಂತ್ರ ಭಾರತದ ಹಲ್ಲುಗಳಿರುವ ಸಿಂಹ, ಅಗತ್ಯಬಿದ್ದರೆ ಕಚ್ಚುತ್ತದೆ: ಅನುಪಮ್​ಖೇರ್​​ ತಿರುಗೇಟು

    ತೆಲಂಗಾಣದ ಆರೋಗ್ಯಾಧಿಕಾರಿಗಳಿಗೆ ತಲೆನೋವಾಯ್ತು ಪಾನಿಪುರಿ: ಸಾಂಕ್ರಾಮಿಕ ರೋಗ ತಡೆಗಟ್ಟಲು ಇನ್ನಿಲ್ಲದ ಪ್ರಯತ್ನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts