More

    ನಿಮ್ಮ ಸುತ್ತಮುತ್ತ ಈ ಹಣ್ಣು ಸಿಕ್ಕರೆ ಬಿಡಬೇಡಿ; ನಿಮ್ಮ ಅದೃಷ್ಟವನ್ನೇ ಬದಲಿಸುವ ಶಕ್ತಿ ; ಸಾಲ ಬಾದೆ ಮುಕ್ತಿ, ಮಾನಸಿಕ, ದೈಹಿಕ ನೋವುಗಳೆಲ್ಲಾ ಮಾಯ ..!

    ಮೆಕ್ಸಿಕೋನಲ್ಲಿ ಬೆಳೆಯುವ ಈ ಒಂದು ಗಿಡ ತುಂಬಾನೇ ಶ್ರೇಷ್ಠವಾದುದ್ದು. ಇದನ್ನ ಅದೃಷ್ಟದ ಗಿಡವೆಂದೂ ಕರೆಯಲಾಗುತ್ತದೆ. ಜೆಗೆ ಈ ಗಿಡ ಮಿಮಗೆ ಎಲ್ಲೇ ಸಿಕ್ರೂ ಬಿಡಬೇಡಿ ಯಾಕಂದ್ರೆ ಇದರ ಹಣ್ಣು ನಿಮ್ಮ ಕೈ ಸೇರಿದರೆ ನಿಮ್ಮ ಅದೃಷ್ಟ ಖುಲಾಯಿಸಿದಂತೆ ಎಂಬ ನಂಬಿಕೆಯೂ ಇದೆ. ಹಾಗಿದ್ರೆ ಆ ಗಿಡದ ಹೆಸರೇನಪ್ಪಾ ಅಂದುಕೊಂಡ್ರು?

    ನಾವು ಹೇಳುತ್ತಿರುವ ಗಿಡದ ಹೆಸರು ‘ದತ್ತುರಿ’. ದತ್ತುರಿ ಗಿಡ ಮೆಕ್ಸಿಕೊದಲ್ಲಿ ಕಂಡುಬರುವ ಗಸಗಸೆ ಜಾತಿಯ ಒಂದು ಸಸ್ಯವಾಗಿದೆ. ಪ್ರಪಂಚದ ಅನೇಕ ಭಾಗಗಳಲ್ಲಿ ವ್ಯಾಪಕವಾಗಿ ಇದನ್ನು ನೈಸರ್ಗಿಕವಾಗಿ ಬೆಳೆಸುತ್ತಾರೆ. ದತ್ತುರಿ ಗಿಡ ಅತ್ಯಂತ ಗಟ್ಟಿ ಸಸ್ಯವಾಗಿದೆ. ಕಡಿಮೆ ತೇವಾಂಶ ಪ್ರದೇಶದಲ್ಲಿಯೂ ಇದು ಬೆಳೆಯುತ್ತದೆ. ಈ ಗಿಡವನ್ನು ಪಶ್ಚಿಮ ಅಮೇರಿಕಾದ ಸ್ಥಳೀಯರು ಮತ್ತು ಮೆಕ್ಸಿಕೊದ ಕೆಲವು ಭಾಗಗಳು ಸೇರಿದಂತೆ ಅನೇಕ ಜನರು ಔಷಧೀಯವಾಗಿ ಬಳಸುತ್ತಾರೆ.

    ನಿಮ್ಮ ಸುತ್ತಮುತ್ತ ಈ ಹಣ್ಣು ಸಿಕ್ಕರೆ ಬಿಡಬೇಡಿ; ನಿಮ್ಮ ಅದೃಷ್ಟವನ್ನೇ ಬದಲಿಸುವ ಶಕ್ತಿ ; ಸಾಲ ಬಾದೆ ಮುಕ್ತಿ, ಮಾನಸಿಕ, ದೈಹಿಕ ನೋವುಗಳೆಲ್ಲಾ ಮಾಯ ..!

    ಅದೃಷ್ಟದೇವತೆ ಲಕ್ಷ್ಮೀ ಗೆ ಅತ್ಯಂತ ಪ್ರಿಯವಾದಂತಹ ಗಿಡ
    ನೀವು ದಿನನಿತ್ಯ ಹಾದು ಹೋಗುವ ದಾರಿಯಲ್ಲೇನಾದ್ರು ಈ ಗಿಡ ಸಿಕ್ಕರೆ ಹಾಗೇ ಹೋಗಬೇಡಿ. ಇದು ಅದೃಷ್ಟದೇವತೆ ಲಕ್ಷ್ಮೀ ಗೆ ಅತ್ಯಂತ ಪ್ರಿಯವಾದಂತಹ ಗಿಡವೆಂಬ ನಂಬಿಕೆ ಇದೆ. ಇನ್ನು ಇದು ಎಲ್ಲಿ ಇರುತ್ತದೆಯೋ ಅಲ್ಲಿಗೆ ಅಲ್ಷ್ಮೀ ಓಡೋಡಿ ಬರುತ್ತಾಳೆ ಎಂಬ ನಂಬಿಕೆ ಪುರಾಣ ಕಾಲದಿಂದಲೂ ಇದೆ.

    ಮಾನಸಿಕ ಖಿನ್ನತೆ, ದೈಹಿಕ ನೋವುಗಳು ಎಲ್ಲವೂ ಮಾಯ..!
    ಇನ್ನು ನಿಮ್ಮ ಮನೆಯಲ್ಲಿ ಯಾರಾದರೂ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ರೆ, ದೈಹಿಕವಾಗಿ ನೋವುಗಳಿದ್ರೆ ಎಲ್ಲದಕ್ಕೂ ಇದು ಪರಿಹಾರ ನೀಡಲಿದೆ. ಸಾಲ ಬಾದೆಯಿಂದ ಶಾಶ್ವತ ಮುಕ್ತಿಯನ್ನೂ ಪಡೆಯಲಿದ್ದೀರಿ ಈ ಒಂದು ಅದ್ಭುತ ಚಮತ್ಕಾರಿ ಗಿಡವನ್ನ ಇಟ್ಟುಕೊಂಡು ಬೆಳೆಯೋದ್ರಿಮದ ಅನೇಕ ಆರೋಗ್ಯ ಸಮಸ್ಯೆಗಳಿಂದಲೂ ಮುಕ್ತಿ ಪಡೆಯಬಹುದು.

    ನಿಮ್ಮ ಸುತ್ತಮುತ್ತ ಈ ಹಣ್ಣು ಸಿಕ್ಕರೆ ಬಿಡಬೇಡಿ; ನಿಮ್ಮ ಅದೃಷ್ಟವನ್ನೇ ಬದಲಿಸುವ ಶಕ್ತಿ ; ಸಾಲ ಬಾದೆ ಮುಕ್ತಿ, ಮಾನಸಿಕ, ದೈಹಿಕ ನೋವುಗಳೆಲ್ಲಾ ಮಾಯ ..!

    ಎಲ್ಲಿ ಬೆಳೆಯಲಾಗುತ್ತೆ?
    ಕಸ ಕಡ್ಡಿ ಜತೆಗೆ ಮನೆಯ ಸುತ್ತಲೂ ಬೆಳೆದ ಕಸ ಕಡ್ಡಿ ತೆಗೆಯುವ ಸಮಯದಲ್ಲಿ ಈ ಗಿಡ ಸಿಕ್ಕಲ್ಲಿ ಎಸೆಯಬೇಡಿ, ಕಷ್ಟಗಳನ್ನ ಪರಿಹರಿಸುವ ಸಾಮರ್ಥ್ಯ ಈ ಗಿಡಕ್ಕಿದೆ ಎಂದೂ ಹೇಳಲಾಗುತ್ತೆ. ಈ ದತ್ತೂರಿ ಗಿಡವನ್ನ ಭಾರತ, ಯೂರೋಪ್, ದಕ್ಷಿಣ ಆಫ್ರಿಕಾನಲ್ಲಿ ಕಂಡು ಬರುವಂತಹ ಗಸಗಸೆ ಜಾತಿಯ ಗಿಡ. ಪ್ರಪಂಚದ ಅನೇಕ ಭಾಗಗಳಲ್ಲಿ ಇದನ್ನ ನೈಸರ್ಗಿಕವಾಗಿ ಬೆಳೆಯುತ್ತಾರೆ.

    ನಿಮ್ಮ ಸುತ್ತಮುತ್ತ ಈ ಹಣ್ಣು ಸಿಕ್ಕರೆ ಬಿಡಬೇಡಿ; ನಿಮ್ಮ ಅದೃಷ್ಟವನ್ನೇ ಬದಲಿಸುವ ಶಕ್ತಿ ; ಸಾಲ ಬಾದೆ ಮುಕ್ತಿ, ಮಾನಸಿಕ, ದೈಹಿಕ ನೋವುಗಳೆಲ್ಲಾ ಮಾಯ ..!

    ನೀರಿಲ್ಲದೆ ಹಲವಾರು ದಿನ ಇದು ಬದುಕಬಲ್ಲದು..!
    ದತ್ತುರಿ ಗಿಡ ನೀರಿಲ್ಲದೆಯೂ ಹಲವಾರು ದಿನ ಬದುಕಬಲ್ಲದು. ಈ ಗಿಡವನ್ನ ಪಶ್ಚಿಮ ಅಮೆರಿಕಾದ ಸ್ಥಳೀಯರು ಮತ್ತು ಮೆಕ್ಸಿಕನ್​ನ ಕೆಲ ಜನರು ಔಷಧಿಯ ರೂಪದಲ್ಲಿ ಬೆಳೆಯುತ್ತಾರೆ. ಇದರ ಬೀಜಗಳು ಖಾದ್ಯ ತೈಲವನ್ನೂ ಹೊಂದಿರುತ್ತದೆ.

    ನಿಮ್ಮ ಸುತ್ತಮುತ್ತ ಈ ಹಣ್ಣು ಸಿಕ್ಕರೆ ಬಿಡಬೇಡಿ; ನಿಮ್ಮ ಅದೃಷ್ಟವನ್ನೇ ಬದಲಿಸುವ ಶಕ್ತಿ ; ಸಾಲ ಬಾದೆ ಮುಕ್ತಿ, ಮಾನಸಿಕ, ದೈಹಿಕ ನೋವುಗಳೆಲ್ಲಾ ಮಾಯ ..!

    ಮಲೇರಿಯಾ ಚಿಕಿತ್ಸೆಯಲ್ಲಿಯೂ ಇದನ್ನ ಬಳಕೆ ಮಾಡುತ್ತಾರೆ.
    ಮೆಕ್ಸಿಕೊದ ಸೊನೊರಾದ ಸೆರಿಎಂಬಲ್ಲಿ ದತ್ತುರಿ ಗಿಡವನ್ನು ಹಸಿಯಾಗಿ ಮತ್ತು ಒಣಗಿಸಿ ಮೂತ್ರಪಿಂಡದ ನೋವು ನಿವಾರಣೆಗೆ, ದೇಹವನ್ನು ಶುದ್ಧೀಕರಿಸುವಲ್ಲಿ ಸಹಾಯಮಾಡುವ ಒಂದು ದ್ರಾವಣವನ್ನು ತಯಾರಿಸಲಾಗುತ್ತದೆ. ಮಲೇರಿಯಾ ಚಿಕಿತ್ಸೆಗಾಗಿ ದತ್ತುರಿ ಗಿಡದ ಚಹಾವನ್ನು ಬಳಸುತ್ತಾರೆ. ಇಡೀ ಸಸ್ಯವನ್ನು ಚಹಾ ತಯಾರಿಸಲು ಬಳಸಲಾಗುತ್ತದೆ ಮತ್ತು ಸಾಧ್ಯವಾದಷ್ಟು ಚಹಾವನ್ನು ರೋಗಲಕ್ಷಣಗಳು ಕಣ್ಮರೆಯಾಗುವವರೆಗೆ ಕುಡಿಯುತ್ತಾರೆ. ಜಟಿಲವಲ್ಲದ ಮಲೇರಿಯಾ ಚಿಕಿತ್ಸೆಯಲ್ಲಿ ಇದರ ಬಳಕೆಯನ್ನು ಪ್ರಾಯೋಗಿಕವಾಗಿ ಅಧ್ಯಯನ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts