More

  ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಸಾಲಬಾಧೆ, ಶತ್ರುಕಾಟ, ಉದ್ಯೋಗದಲ್ಲಿ ತೊಂದರೆ, ಪ್ರೇಮದಲ್ಲಿ ಮನಸ್ತಾಪ

  ಮೇಷ: ಸ್ನೇಹಿತರಿಂದ ಸಹಾಯ. ಭೂವ್ಯಾಜ್ಯಗಳಲ್ಲಿ ಜಯ. ನೂತನ ವಾಹನ ಯೋಗ. ಅಧ್ಯಾತ್ಮದತ್ತ ಒಲವು. ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ:9

  ವೃಷಭ: ಉದ್ಯೋಗದಲ್ಲಿ ಒತ್ತಡ. ಸಾರ್ವಜನಿಕ ಬದುಕಲ್ಲಿ ಅಪಕೀರ್ತಿ. ಪ್ರಯಾಣದಲ್ಲಿ ಅಪಘಾತದ ಸಾಧ್ಯತೆ. ದಾಂಪತ್ಯದಲ್ಲಿ ಕ್ಷೇಮ. ಶುಭಸಂಖ್ಯೆ: 5

  ಮಿಥುನ: ಆರ್ಥಿಕ ಅನುಕೂಲ. ಶತ್ರು ದಮನವಾಗಿ ಸಮಾಧಾನ. ಸಂಗಾತಿಯಿಂದ ಸಹಾಯ ಸಿಗುವುದು. ಉದ್ಯೋಗದಲ್ಲಿ ಅನುಕೂಲ. ಶುಭಸಂಖ್ಯೆ:6

  ಕಟಕ: ಸಾಲಬಾಧೆ. ಶತ್ರುಕಾಟ. ಮಕ್ಕಳಿಂದ ಬೇಸರ. ಉದ್ಯೋಗದಲ್ಲಿ ತೊಂದರೆ. ವಿದ್ಯಾಭ್ಯಾಸದಲ್ಲಿ ಅಡೆತಡೆ. ಪ್ರೇಮದಲ್ಲಿ ಮನಸ್ತಾಪ. ಶುಭಸಂಖ್ಯೆ: 1

  ಸಿಂಹ: ಆರ್ಥಿಕ ಅನುಕೂಲ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಸಾಂಸಾರಿಕವಾಗಿ ಸುಧಾರಣೆ. ತಂದೆಯಿಂದ ಸಹಾಯ. ಪ್ರಯಾಣದಲ್ಲಿ ಯಶ. ಶುಭಸಂಖ್ಯೆ:3

  ಕನ್ಯಾ: ಕಾರ್ಖಾನೆ ಉದ್ಯಮದಾರರಿಗೆ ನಷ್ಟ. ಸಾಲದ ಮೇಲಿನ ಚಿಂತೆ. ದಾಯಾದಿ ಕಲಹಗಳು. ನೆರೆಹೊರೆ ಯವರೊಂದಿಗೆ ಮನಸ್ತಾಪ. ಶುಭಸಂಖ್ಯೆ: 4

  ತುಲಾ: ಬ್ಯಾಂಕ್ ವ್ಯವಹಾರದಲ್ಲಿ ಯಶಸ್ಸು. ನೇರ ನಡೆ-ನುಡಿಯಿಂದ ಕುಟುಂಬದಲ್ಲಿ ವಿರೋಧ. ಸಹೋದರಿಯ ಆರೋಗ್ಯ ಚೇತರಿಕೆ. ಶುಭಸಂಖ್ಯೆ:7

  ವೃಶ್ಚಿಕ: ಲೇವಾದೇವಿ ವ್ಯವಹಾರದಲ್ಲಿ ಅನುಕೂಲ. ಮಾತೃಮೂಲವಾದ ಆಸ್ತಿಯಲ್ಲಿ ಕಿರಿಕಿರಿ. ಗುಪ್ತ ಯೋಚನೆ ಕಾರ್ಯಗತಗೊಳ್ಳುವುದು. ಶುಭಸಂಖ್ಯೆ: 2

  ಧನುಸ್ಸು: ಧಾರ್ವಿುಕ ಕಾರ್ಯಗಳಿಗೆ ಖರ್ಚು. ಸ್ಥಿರಾಸ್ತಿ, ವಾಹನ ನಷ್ಟ. ಮಕ್ಕಳಿಂದ ಸಮಾಜದಲ್ಲಿ ಮನ್ನಣೆ. ಹತ್ತಿರದ ಪ್ರಯಾಣ ಮಾಡುವಿರಿ. ಶುಭಸಂಖ್ಯೆ: 4

  ಮಕರ: ಕಲಾವಿದರಿಗೆ ವಿಶೇಷ ದಿನ. ಧಾರ್ವಿುಕ ಕಾರ್ಯದಲ್ಲಿ ಯಶಸ್ಸು. ಸ್ತ್ರೀಯರಿಗೆ ರತ್ನಾಭರಣ ಖರೀದಿ ಆಲೋಚನೆ. ಕೆಲಸದಲ್ಲಿ ಜಯ. ಶುಭಸಂಖ್ಯೆ: 7

  ಕುಂಭ: ಆರ್ಥಿಕ ಸಂಕಷ್ಟ. ಉದ್ಯೋಗ ಕ್ಷೇತ್ರದಲ್ಲಿ ಪುರಸ್ಕಾರ. ರಾಜಕೀಯವಾಗಿ ಗೌರವಕ್ಕೆ ಧಕ್ಕೆ. ದಿನಸಿ ವ್ಯಾಪಾರಿಗಳಿಗೆ ಅಧಿಕ ಲಾಭ. ಶುಭಸಂಖ್ಯೆ: 3

  ಮೀನ: ಅಪರಿಚಿತರಿಂದ ಅನುಕೂಲ. ಆತುರದ ನಿರ್ಧಾರದಿಂದ ಸಂಕಷ್ಟಕ್ಕೆ ಸಿಲುಕುವಿರಿ. ಹಿರಿಯರ ಮಾರ್ಗದರ್ಶನ. ಅನಗತ್ಯ ಖರ್ಚು. ಶುಭಸಂಖ್ಯೆ: 6

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts