More

    ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಆಸ್ತಿ ವಿಚಾರದಲ್ಲಿ ಗೊಂದಲ ಉಂಟಾಗುವುದು

    ಮೇಷ: ಉದ್ಯೋಗಸ್ಥ ಮಹಿಳೆಯರಿಗೆ ಶುಭದಿನ. ಮಕ್ಕಳ ವಿದ್ಯಾಭ್ಯಾಸದತ್ತ ಗಮನಹರಿಸಿ. ಆಸ್ತಿ ವಿಚಾರದಲ್ಲಿ ಗೊಂದಲ ಉಂಟಾಗುವುದು. ಶುಭಸಂಖ್ಯೆ: 3

    ವೃಷಭ: ತರಕಾರಿ ವ್ಯಾಪಾರಿಗಳಿಗೆ ಒಳ್ಳೆಯ ಲಾಭ. ಹಿರಿಯ ಅಧಿಕಾರಿಗಳಿಂದ ಸಹಾಯ. ಕಚ್ಚಾವಸ್ತುಗಳ ಪೂರೈಕೆದಾರರಿಗೆ ಉತ್ತಮ ದಿನ.ಶುಭಸಂಖ್ಯೆ: 9

    ಮಿಥುನ: ಬಟ್ಟೆ ವ್ಯಾಪಾರಸ್ಥರಿಗೆ ಉತ್ತಮ ದಿನವಲ್ಲ. ವೃತ್ತಿಯಲ್ಲಿ ಹಿತಶತ್ರುಗಳ ಕಾಟ ಸ್ವಲ್ಪ ಜಾಸ್ತಿಯಾಗುವುದು.ಕಾರ್ಯನಿಮಿತ್ತ ಪ್ರಯಾಣ ಮಾಡುವಿರಿ. ಶುಭಸಂಖ್ಯೆ: 6

    ಕಟಕ: ರಿಯಲ್ ಎಸ್ಟೇಟ್ ಉದ್ಯಮದವರಿಗೆ ಶುಭದಾಯಕ ಕ್ಷಣ. ಹಿರಿಯರ ಆರೋಗ್ಯದತ್ತ ಎಚ್ಚರವಹಿಸಿ. ಕ್ರೀಡಾಪಟುಗಳಿಗೆ ಯಶಸ್ಸು. ಶುಭಸಂಖ್ಯೆ:1

    ಸಿಂಹ: ಆರೋಗ್ಯ ಕ್ಷೇತ್ರದ ಕೆಲಸಗಾರರಿಗೆ ವಿಶೇಷ ಆದಾಯ. ಮಹಿಳೆಯರಿಗೆ ಒಳ್ಳೆಯ ದಿನ. ವ್ಯಾಪಾರಿಗಳು ಸವಾಲುಗಳನ್ನು ಸ್ವೀಕರಿಸಿ. ಶುಭಸಂಖ್ಯೆ: 5

    ಕನ್ಯಾ: ಕೃಷಿಕರಿಗೆ ಉತ್ಪನ್ನಗಳ ಮಾರಾಟದಲ್ಲಿ ಮೋಸ. ಸ್ಥಿರಾಸ್ತಿ ಖರೀದಿಯ ಚಿಂತನೆ. ವೇದಿಕೆ ನಿರ್ಮಾಣ ವ್ಯಾಪಾರಸ್ಥರಿಗೆ ಲಾಭ. ಶುಭಸಂಖ್ಯೆ:3

    ತುಲಾ: ಗುಡಿ ಕೈಗಾರಿಕೆಯವರಿಗೆ ಸಂತಸದ ದಿನ. ಭೂ ವ್ಯವಹಾರದಲ್ಲಿ ಲಾಭ ಬರುವುದು. ಎಲೆಕ್ಟ್ರಾನಿಕ್ಸ್ ವ್ಯಾಪಾರಸ್ಥರಿಗೆ ಆದಾಯ. ಶುಭಸಂಖ್ಯೆ:6

    ವೃಶ್ಚಿಕ: ಗೊಂದಲಗಳ ನಿವಾರಣೆಯಾಗಲಿದೆ. ಸಾಫ್ಟ್​ವೇರ್ವಿ ಭಾಗದವರಿಗೆ ನೆಮ್ಮದಿ. ಪೂಜಾ ವಸ್ತುಗಳ ಮಾರಾಟಸ್ಥರಿಗೆ ಅಭಿವೃದ್ಧಿ. ಶುಭಸಂಖ್ಯೆ:4

    ಧನಸ್ಸು: ಮಹಿಳಾ ಉದ್ದಿಮೆದಾರರಿಗೆ ನಿರೀಕ್ಷಿತ ಲಾಭ. ಪಿತ್ರಾರ್ಜಿತ ಆಸ್ತಿಯಿಂದ ಆದಾಯ. ಲೇವಾದೇವಿ ವ್ಯವಹಾರದಲ್ಲಿ ಎಚ್ಚರವಿರಲಿ. ಶುಭಸಂಖ್ಯೆ:2

    ಮಕರ: ಸರ್ಕಾರಿ ನೌಕರರಿಗೆ ಸಹೋದ್ಯೋಗಿಗಳ ಬೆಂಬಲ ಸಿಗುವುದು. ಔಷಧಿ ತಯಾರಕರಿಗೆ ಶುಭ. ದಿನಸಿ ವ್ಯಾಪಾರಸ್ಥರಿಗೆ ಬೇಡಿಕೆ. ಶುಭಸಂಖ್ಯೆ:8

    ಕುಂಭ: ವಸ್ತ್ರ ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ ಬಂದು ಸಂತಸ. ಹೋಟೆಲ್ ಉದ್ಯಮದಲ್ಲಿ ಆದಾಯ. ದೇವತಾ ಕಾರ್ಯಗಳಲ್ಲಿ ಭಾಗಿ. ಶುಭಸಂಖ್ಯೆ: 6

    ಮೀನ: ಬಿತ್ತನೆ ಬೀಜದ ಸಮಸ್ಯೆ ಕಾಡಲಿದೆ. ನ್ಯಾಯಾಲಯದ ಕೆಲಸಕಾರ್ಯಗಳಲ್ಲಿ ಅಭಿವೃದ್ಧಿ, ಬಟ್ಟೆ ಉದ್ಯಮದ ಕಾರ್ವಿುಕರಿಗೆ ಶುಭ. ಶುಭಸಂಖ್ಯೆ: 9

    https://www.vijayavani.net/hd-revanna-got-a-glimpse-of-mother-chamundeshwari-while-coming-out-of-jail

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts