More

    ಈ ರಾಶಿಯವರಿಗಿಂದು ರಾಜಕೀಯ ವ್ಯಕ್ತಿಗಳಿಗೆ ಜನಮನ್ನಣೆ ಸಿಗಲಿದೆ: ನಿತ್ಯಭವಿಷ್ಯ

    ಮೇಷ: ಮನೆಯಲ್ಲಿ ಶುಭ ಕಾರ್ಯಗಳು ಜರುಗಲಿವೆ. ಐಟಿ ಉದ್ಯೋಗದಲ್ಲಿದ್ದವರಿಗೆ ಬಡ್ತಿ ಸಿಗುವುದು. ಬಂಧುಗಳ ಸಹಾಯ ಸಿಗಲಿದೆ. ಶುಭಸಂಖ್ಯೆ: 9

    ವೃಷಭ: ಆರಕ್ಷಕ ಅಧಿಕಾರಿಗಳಿಗೆ ಒತ್ತಡ. ಕೃಷಿಕರಿಗೆ ಲಾಭ. ರಕ್ಷಣಾ ಕ್ಷೇತ್ರದಲ್ಲಿ ಇರುವವರಿಗೆ ಗೌರವ ಪ್ರಾಪ್ತಿ. ದೂರ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 2

    ಮಿಥುನ: ಮಕ್ಕಳ ಸಾಧನೆಯಿಂದ ಸಂತೋಷ. ಹಿರಿಯರ ಆರೋಗ್ಯ ಗಮನಿಸಿ. ಮಂಗಳ ಕಾರ್ಯಕ್ಕೆ ಚಾಲನೆ. ಜೇನು ಕೃಷಿಕರಿಗೆ ಸನ್ಮಾನ. ಶುಭಸಂಖ್ಯೆ: 7

    ಕಟಕ: ಸಣ್ಣ ವ್ಯಾಪಾರಸ್ಥರಿಗೆ ಧನಲಾಭ. ಮಿತ್ರರ ಭೇಟಿ. ಕೋಪದಿಂದ ಸಂಬಂಧಗಳಲ್ಲಿ ಬಿರುಕು. ನನೆಗುದಿಗೆ ಬಿದ್ದ ಕೆಲಸಕ್ಕೆ ಚಾಲನೆ. ಶುಭಸಂಖ್ಯೆ: 4

    ಸಿಂಹ: ದ್ವಿತೀಯ ವಿವಾಹದ ಯತ್ನಕ್ಕೆ ಫಲ. ವಿದ್ಯಾರ್ಜನೆ ಯಲ್ಲಿ ಯಶಸ್ಸು ಸಿಗುವುದು. ಮಹಿಳೆಯರಿಗೆ ತಾಳ್ಮೆ ಅಗತ್ಯ. ಅನವಶ್ಯಕ ಖರ್ಚು. ಶುಭಸಂಖ್ಯೆ: 3

    ಕನ್ಯಾ: ಆತ್ಮೀಯರ ವಿಯೋಗ. ಕೀರ್ತಿ ಸಂಪಾದನೆ. ರಾಜಕೀಯ ವ್ಯಕ್ತಿಗಳಿಗೆ ಜನಮನ್ನಣೆ ಸಿಗಲಿದೆ. ಸ್ವಸಾಮರ್ಥ್ಯದಿಂದ ಧನಾಗಮನ. ಶುಭಸಂಖ್ಯೆ: 2

    ತುಲಾ: ಮಹಿಳಾ ಉದ್ಯೋಗಿಗಳಿಗೆ ವಿದೇಶ ಪ್ರಯಾಣ ಯೋಗ. ಸಹೋದ್ಯೋಗಿಗಳ ಸಹಕಾರ. ಗಣ್ಯರ ಭೇಟಿ. ಉದ್ಯೋಗದಲ್ಲಿ ತಿರುವು. ಶುಭಸಂಖ್ಯೆ: 9

    ವೃಶ್ಚಿಕ: ವಾಹನ ಚಾಲನೆಯಲ್ಲಿ ಕಲಾವಿದರಿಗೆ ಅವಮಾನ. ದಾಂಪತ್ಯದಲ್ಲಿ ಅಸಮಾಧಾನ. ಪರರಿಂದ ವಂಚನೆ. ಹಣಕಾಸಿನ ಕೊರತೆ. ಶುಭಸಂಖ್ಯೆ: 3

    ಧನುಸ್ಸು: ಮಗಳ ಮದುವೆ ನಿಶ್ಚಯವಾಗಲಿದೆ. ಆಸ್ತಿಯ ವಿವಾದ. ಗುರುಹಿರಿಯರಿಂದ ಮಾರ್ಗದರ್ಶನ. ಉನ್ನತ ವ್ಯಾಸಂಗದಲ್ಲಿ ಆಸಕ್ತಿ. ಶುಭಸಂಖ್ಯೆ: 6

    ಮಕರ: ಆಕಸ್ಮಿಕವಾಗಿ ಕಾಲಿಗೆ ಏಟಾಗಲಿದೆ. ಪಾಲುದಾರಿಕೆಯಲ್ಲಿ ಮನಸ್ತಾಪ. ವಿವಾಹ ಕಾರ್ಯಕ್ಕೆ ಶುಭ. ಸಹೋದರರಿಂದ ಸಹಾಯ. ಶುಭಸಂಖ್ಯೆ: 4

    ಕುಂಭ: ಅಸಡ್ಡೆಯಿಂದ ಆರೋಗ್ಯ ಸಮಸ್ಯೆ. ಸಾವಯವ ಕೃಷಿಕರಿಗೆ ಬೇಡಿಕೆ. ಆರ್ಥಿಕತೆಯಲ್ಲಿ ಸ್ಥಿರತೆ. ವಿದೇಶದಿಂದ ಮಕ್ಕಳ ಆಗಮನ. ಶುಭಸಂಖ್ಯೆ: 3

    ಮೀನ: ಹಿತೈಷಿಗಳ ಸಲಹೆಗಳನ್ನು ಸ್ವೀಕರಿಸಿ. ಉದ್ಯೋಗ ಕ್ಷೇತ್ರದಲ್ಲಿ ಕೆಲಸ ಮಾಡುವಾಗ ಮಾತಿನಲ್ಲಿ ಎಚ್ಚರ. ಸಾಹಿತ್ಯ ಕ್ಷೇತ್ರದಲ್ಲಿ ಅವಕಾಶ. ಶುಭಸಂಖ್ಯೆ: 1

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts