More

  ಈ ರಾಶಿಯ ರಿಯಲ್ ಎಸ್ಟೇಟ್, ಕೃಷಿ ಉದ್ಯಮಿಗಳಿಗೆ ಶುಭದಿನ: ನಿತ್ಯಭವಿಷ್ಯ

  ಮೇಷ: ಆರೋಗ್ಯದಲ್ಲಿ ಹಾನಿ, ವಿದ್ಯಾರ್ಥಿಗಳಿಗೆ ಮನೋಧೈರ್ಯ ದ್ವಿಗುಣ. ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಸಿಗಲಿದೆ. ಶುಭಸಂಖ್ಯೆ: 5

  ವೃಷಭ: ದೇವರ ದರ್ಶನದಿಂದ ಮಾನಸಿಕ ಸಮಾಧಾನ. ಕುಟುಂಬದಲ್ಲಿ ಸ್ವಲ್ಪ ನೆಮ್ಮದಿ. ಹಿರಿಯರ ಮಾರ್ಗದರ್ಶನವನ್ನು ಪಡೆಯಿರಿ. ಶುಭಸಂಖ್ಯೆ: 1

  ಮಿಥುನ: ಮಾಧ್ಯಮದ ಉದ್ಯೋಗದಲ್ಲಿ ಜವಾಬ್ದಾರಿ ಹೆಚ್ಚುತ್ತದೆ. ಕಾರ್ಯನಿಮಿತ್ತ ಪ್ರಯಾಣ. ಕುಟುಂಬದ ಸಮಾರಂಭಗಳಲ್ಲಿ ಭಾಗಿ. ಶುಭಸಂಖ್ಯೆ: 3

  ಕಟಕ: ಚಿನ್ನ ಬೆಳ್ಳಿ ವ್ಯಾಪಾರಸ್ಥರಿಗೆ ಶುಭದಾಯಕ ದಿನ. ನಷ್ಟದ ನಿಮಿತ್ತ ವ್ಯಾಪಾರ ಕ್ಷೇತ್ರ ಸ್ಥಳಾಂತರ. ಪ್ರಯಾಣದಲ್ಲಿ ಅನನುಕೂಲ. ಶುಭಸಂಖ್ಯೆ: 1

  ಸಿಂಹ: ಆಕಸ್ಮಿಕ ಧನಲಾಭವಾಗಿ ಸಂತಸ. ವಿದ್ಯೆಯಿಂದ ಮಾನಸನ್ಮಾನ. ರಿಯಲ್ ಎಸ್ಟೇಟ್, ಕೃಷಿ ಉದ್ಯಮಿಗಳಿಗೆ ಶುಭದಿನ. ಶುಭಸಂಖ್ಯೆ: 8

  ಕನ್ಯಾ: ಕುಟುಂಬದಲ್ಲಿ ಆಸ್ತಿ ಕಲಹ ಉಂಟಾಗಲಿದೆ. ಮನೋವೈರಾಗ್ಯ. ಮಿತ್ರರೊಂದಿಗೆ ಕಷ್ಟ ಹಂಚಿಕೊಳ್ಳಿ. ವೀಸಾ ಸಮಸ್ಯೆ ಆಗಬಹುದು. ಶುಭಸಂಖ್ಯೆ: 9

  ತುಲಾ: ಬೇಸಾಯದಲ್ಲಿ ತೊಡಗಿದವರಿಗೆ ದೇಹಾಲಸ್ಯ. ಚಿಕಿತ್ಸೆಗಾಗಿ ಹಣ ವ್ಯಯವಾಗುವುದು. ಅವಿವಾಹಿತರಿಗೆ ವಿವಾಹ ಯೋಗ. ಶುಭಸಂಖ್ಯೆ: 4

  ವೃಶ್ಚಿಕ: ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಸಹಾಯ. ಹಣದ ಒಳಹರಿವು ಹೆಚ್ಚಲಿದೆ. ಬಂಧು ವರ್ಗದಿಂದ ಧನಸಹಾಯ ಸಿಗಲಿದೆ. ಶುಭಸಂಖ್ಯೆ: 6

  ಧನಸ್ಸು: ವ್ಯಾಪಾರದಲ್ಲಿ ನಷ್ಟ. ವಿದ್ಯಾರ್ಜನೆಗಾಗಿ ವಿದೇಶಕ್ಕೆ ಪ್ರಯಾಣ. ವೈದ್ಯರಿಗೆ ಶುಭ.ಸಾರ್ವಜನಿಕ ಸೇವೆಯಲ್ಲಿ ಇರುವವರಿಗೆ ಸನ್ಮಾನ.ಶುಭಸಂಖ್ಯೆ: 6

  ಮಕರ: ಸಾಲ ಮರುಪಾವತಿ ಮಾಡುವಿರಿ. ಐಟಿ ಉದ್ಯೋಗಿಗಳಿಗೆ ಶ್ರಮಕ್ಕೆ ತಕ್ಕ ಲಾಭ ಬರುವುದು ಹಿರಿಯರೊಂದಿಗೆ ಅನವಶ್ಯಕ ಜಗಳ. ಶುಭಸಂಖ್ಯೆ: 5

  ಕುಂಭ: ಉಲ್ಲಾಸದಿಂದ ಕಾರ್ಯನಿರ್ವಹಿಸುವಿರಿ. ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ. ಮಹಿಳೆಯರಿಗೆ ಉದ್ಯೋಗದಲ್ಲಿ ಪ್ರಗತಿ. ಶುಭಸಂಖ್ಯೆ: 2

  ಮೀನ: ವೈದ್ಯಕೀಯ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪ್ರಗತಿ. ಮಕ್ಕಳಿಂದ ಧನಾಗಮನ. ವಿವಾದ ಇತ್ಯರ್ಥಕ್ಕೆ ಮಾರ್ಗ ಗೋಚರ. ಶುಭಸಂಖ್ಯೆ: 7

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts