More

    ಈ ರಾಶಿಯವರಿಗಿಂದು ವಸ್ತ್ರಾಭರಣ ಖರೀದಿ, ವಿದೇಶ ಪ್ರಯಾಣ: ನಿತ್ಯಭವಿಷ್ಯ

    ಮೇಷ: ಸಸ್ಯ ಉತ್ಪನ್ನ ವ್ಯಾಪಾರಿಗಳಿಗೆ ಧನಲಾಭ. ನಂಬಿದ ಜನರಿಂದ ಅಶಾಂತಿ. ಸರ್ಕಾರಿ ನೌಕರರಿಗೆ ಶತ್ರು ಬಾಧೆ. ಇಷ್ಟಾರ್ಥ ಸಿದ್ಧಿ. ಶುಭಸಂಖ್ಯೆ: 5

    ವೃಷಭ: ಮಿತ್ರರಿಂದ ಸಹಾಯ. ಸಹೋದ್ಯೋಗಿಗಳಿಂದ ಲಾಭ. ಸಂಗಾತಿಗೆ ಅನಾರೋಗ್ಯ. ಮನಸ್ಸಿಗೆ ನೆಮ್ಮದಿ, ವಾಹನದಿಂದ ತೊಂದರೆ. ಶುಭಸಂಖ್ಯೆ: 6

    ಮಿಥುನ: ಕಾರ್ಯಗಳಲ್ಲಿ ಜಯ. ಉತ್ತಮ ಬುದ್ಧಿಶಕ್ತಿ ಪ್ರದರ್ಶನ. ವಸ್ತ್ರಾಭರಣ ಖರೀದಿ. ವಿದೇಶ ಪ್ರಯಾಣ. ದೃಢ ನಿರ್ಧಾರದಲ್ಲಿ ಗೊಂದಲ. ಶುಭಸಂಖ್ಯೆ: 9

    ಕಟಕ: ಆದಾಯಕ್ಕಿಂತ ಖರ್ಚು ಜಾಸ್ತಿ. ದಾಯಾದಿ ಕಲಹ ಸಾಧ್ಯತೆ. ಶತ್ರುತ್ವ, ದುಃಖ, ಅಶಾಂತಿ. ಮಿತ್ರರ ಭೇಟಿ. ಅಕಾಲ ಭೋಜನ. ಶುಭಸಂಖ್ಯೆ: 3

    ಸಿಂಹ: ಮಕ್ಕಳ ಪ್ರತಿಭೆಯ ಅನಾವರಣ. ಉದ್ಯೋಗದಲ್ಲಿ ಕಿರಿ-ಕಿರಿ. ವ್ಯಾಪಾರ-ವ್ಯವಹಾರಗಳಲ್ಲಿ ಅಧಿಕ ಲಾಭ. ಸಾಲದಿಂದ ಮುಕ್ತಿ. ಶುಭಸಂಖ್ಯೆ:5

    ಕನ್ಯಾ: ವಿದ್ಯಾರ್ಥಿಗಳಿಗೆ ಸುಸಮಯ. ಆರಕ್ಷಕ ವೃತ್ತಿಯವರಿಗೆ ಒತ್ತಡ. ದಾಂಪತ್ಯದಲ್ಲಿ ವಿರಸ ಉಂಟಾದೀತು. ಸಮಾಧಾನ ಮುಖ್ಯ. ಶುಭಸಂಖ್ಯೆ: 2

    ತುಲಾ: ನೀಚ ಜನರಿಂದ ತೊಂದರೆ. ಅಧಿಕ ತಿರುಗಾಟ. ಅನ್ಯ ಜನರಲ್ಲಿ ದ್ವೇಷ. ಉದರ ಸಂಬಂಧೀ ರೋಗಗಳು ಕಾಡಬಹುದು. ಶುಭಸಂಖ್ಯೆ: 6

    ವೃಶ್ಚಿಕ: ಮನಸ್ಸಿನಲ್ಲಿ ಏನೋ ದುಗುಡ. ಮಾತಿನಿಂದ ಅನರ್ಥ. ಆಂತರಿಕ ಕಲಹ. ದೂರ ಪ್ರಯಾಣ. ಮಂಗಳ ಕಾರ್ಯಗಳಲ್ಲಿ ಭಾಗಿ. ಶುಭಸಂಖ್ಯೆ:4

    ಧನಸ್ಸು: ಗುರುಹಿರಿಯರ ಆಶೀರ್ವಾದ. ರಿಯಲ್ ಎಸ್ಟೇಟನವರಿಗೆ ಲಾಭ. ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಿರಿ. ಮನಃಶಾಂತಿ ಇಲ್ಲದ ದಿನ.ಶುಭಸಂಖ್ಯೆ: 7

    ಮಕರ: ಕಾರ್ಯಗಳಲ್ಲಿ ವಿಳಂಬವಾಗುವುದು. ಕೆಲಸದ ವಿಪರೀತ ಒತ್ತಡದಿಂದ ಆಯಾಸ. ಅತಿಯಾದ ನಿದ್ರೆ. ಆಲಸ್ಯ ಮನೋಭಾವ. ಶುಭಸಂಖ್ಯೆ:2

    ಕುಂಭ: ಶ್ರಮಕ್ಕೆ ತಕ್ಕ ಪ್ರತಿಫಲ, ಸಂತೋಷ. ಯಾರನ್ನೂ ಹೆಚ್ಚಾಗಿ ನಂಬಬೇಡಿ. ಅಲ್ಪ ಕಾರ್ಯಸಿದ್ಧಿ. ಮಾನಸಿಕ ಒತ್ತಡದಿಂದ ಬಳಲುವಿರಿ. ಶುಭಸಂಖ್ಯೆ:1

    ಮೀನ: ಬಹು ಸೌಖ್ಯದ ಅನುಭವ. ಯಾರದೋ ಮಾತಿಗೆ ಮರುಳಾಗದಿರಿ. ಆಕಸ್ಮಿಕ ಧನಲಾಭ. ಇತರರ ಭಾವನೆಗೆ ಸ್ಪಂದಿಸುವಿರಿ. ಶುಭಸಂಖ್ಯೆ: 9

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts