More

    ಈ ರಾಶಿಯವರಿಗಿಂದು ಸಾಕುಪ್ರಾಣಿಗಳಿಂದ ತೊಂದರೆ ಆಗುವ ಸಾಧ್ಯತೆ: ನಿತ್ಯಭವಿಷ್ಯ

    ಮೇಷ: ಮಂಗಳ ಕಾರ್ಯದಲ್ಲಿ ಭಾಗಿಯಾಗುವಿರಿ. ಮಕ್ಕಳಿಂದ ಉಲ್ಲಾಸ ದೊರೆಯಲಿದೆ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಾಣುವುದು. ಶುಭಸಂಖ್ಯೆ: 5

    ವೃಷಭ: ಬ್ಯಾಂಕಿಂಗ್ ವ್ಯವಹಾರದಲ್ಲಿ ಇರುವವರಿಗೆ ವೈಫಲ್ಯ ಕಾಡಲಿದೆ. ಬಂಧುಗಳಿಂದ ಮದುವೆಗೆ ಸಹಕಾರ. ದೈಹಿಕವಾಗಿ ಬಳಲುವಿರಿ. ಶುಭಸಂಖ್ಯೆ: 9

    ಮಿಥುನ: ಗುತ್ತಿಗೆ ವ್ಯಾಪಾರ ಮಾಡುವವರಿಗೆ ಅಭಿವೃದ್ಧಿ. ಉದ್ಯೋಗದಲ್ಲಿ ಪ್ರಗತಿ. ಅವಕಾಶಗಳ ಸದುಪಯೋಗ ಪಡೆದುಕೊಳ್ಳಬೇಕು. ಶುಭಸಂಖ್ಯೆ:1

    ಕಟಕ: ಮಗನ ವಿವಾಹ ವಿಚಾರದಲ್ಲಿ ತೊಂದರೆ. ಲೋಹದ ವಸ್ತುಗಳಿಂದ ಎಚ್ಚರ. ಲೇವಾದೇವಿಯ ವ್ಯವಹಾರದಿಂದ ದೂರವಿರಿ. ಶುಭಸಂಖ್ಯೆ: 3

    ಸಿಂಹ: ಷೇರು ವ್ಯವಹಾರಗಳಲ್ಲಿ ಮಿಶ್ರಫಲ. ಮಹಿಳೆಯರಿಗೆ ಉದ್ಯೋಗದಲ್ಲಿ ಬದಲಾವಣೆ. ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ಶುಭಸಂಖ್ಯೆ: 2

    ಕನ್ಯಾ: ತೈಲ ಮಾರಾಟದಿಂದ ಲಾಭ ಬರಲಿದೆ. ಅಧ್ಯಾಪಕ ವೃತ್ತಿಯವರಿಗೆ ಶುಭದಾಯಕ ದಿನ. ಪ್ರಯಾಣದಲ್ಲಿ ಜಾಗೃತರಾಗಿರಿ. ಶುಭಸಂಖ್ಯೆ: 7

    ತುಲಾ: ಸ್ಪರ್ಧಿಗಳು ವಿಜಯದಿಂದ ವಂಚಿತರಾಗುವಿರಿ. ಹಣಕಾಸಿನ ಮುಗ್ಗಟ್ಟು. ಪ್ರಯಾಣದಲ್ಲಿ ತೊಂದರೆ. ವ್ಯವಹಾರದಲ್ಲಿ ಎಚ್ಚರ. ಶುಭಸಂಖ್ಯೆ: 8

    ವೃಶ್ಚಿಕ: ಪುಸ್ತಕ ವ್ಯಾಪಾರಸ್ಥರಿಗೆ ಶುಭದಾಯಕ ದಿನ. ಸಂಗೀತ ಕ್ಷೇತ್ರದಲ್ಲಿ ಆಸಕ್ತಿ ತಾಳುವಿರಿ. ಆರೋಗ್ಯದಲ್ಲಿ ಸುಧಾರಣೆ ಕಾಣಿಸಲಿದೆ. ಶುಭಸಂಖ್ಯೆ: 8

    ಧನಸ್ಸು: ಸಂಯಮದ ಅವಶ್ಯಕತೆಯಿದೆ. ಸಾಕುಪ್ರಾಣಿಗಳಿಂದ ತೊಂದರೆ ಆಗುವ ಸಾಧ್ಯತೆ. ರಾಸಾಯನಿಕಗಳ ವ್ಯಾಪಾರಸ್ಥರಿಗೆ ಲಾಭ. ಶುಭಸಂಖ್ಯೆ: 5

    ಮಕರ: ವಿವಾಹ ವಿಚಾರದಲ್ಲಿ ಅನಿರೀಕ್ಷಿತ ಬದಲಾವಣೆ. ವಿದ್ಯಾರ್ಥಿಗಳಿಗೆ ಪ್ರಗತಿದಾಯಕ ದಿನ. ಆಹಾರ ಕ್ರಮದಲ್ಲಿ ಕಾಳಜಿವಹಿಸಿ. ಶುಭಸಂಖ್ಯೆ: 3

    ಕುಂಭ: ರಾಜಕಾರಣಿಗಳಿಗೆ ಶುಭಸಮಯ. ಔಷಧ ವ್ಯಾಪಾರಸ್ಥರಿಗೆ ಲಾಭ ಹರಿದು ಬರಲಿದೆ. ಕೃಷಿಕರಿಗೆ ಶುಭಫಲ ದೊರೆತು ಸಂತಸ.ಶುಭಸಂಖ್ಯೆ: 6

    ಮೀನ: ಉದ್ಯೋಗಸ್ಥ ಮಹಿಳೆಯರಿಗೆ ಶುಭದಿನ. ಹಾಲು-ಹಣ್ಣು ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭ. ಸಮಯಸಾಧಕರಿಂದ ದೂರವಿರಿ. ಶುಭಸಂಖ್ಯೆ:2

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts