More

    ಈ ರಾಶಿಯವರಿಗಿಂದು ದುಷ್ಟರ ಸಹವಾಸದಿಂದ ತೊಂದರೆ: ನಿತ್ಯಭವಿಷ್ಯ

    ಮೇಷ: ಎಲ್ಲರ ಮನಸ್ಸನ್ನು ಗೆಲ್ಲುವಿರಿ. ಪರಿಶ್ರಮಕ್ಕೆ ತಕ್ಕ ಫಲ. ದೇವತಾ ಕಾರ್ಯಗಳಲ್ಲಿ ಭಾಗಿ. ಭೂಲಾಭ. ಉದ್ಯೋಗದಲ್ಲಿ ಬಡ್ತಿ. ಶುಭಸಂಖ್ಯೆ: 5

    ವೃಷಭ: ವ್ಯಾಪಾರದಲ್ಲಿ ಆಕಸ್ಮಿಕ ಲಾಭ ಬರುವದು. ಅಮೂಲ್ಯ ವಸ್ತುಗಳ ಖರೀದಿ. ಅನ್ಯ ಜನರಲ್ಲಿ ಕಲಹ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ:9

    ಮಿಥುನ: ಕುಟುಂಬದಲ್ಲಿ ನೆಮ್ಮದಿ. ಕೆಲಸದಲ್ಲಿ ಅಡೆತಡೆ. ತೀರ್ಥಕ್ಷೇತ್ರ ದರ್ಶನ. ರಾಜಕೀಯದಲ್ಲಿ ಮನ್ನಣೆ. ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ. ಶುಭಸಂಖ್ಯೆ:3

    ಕಟಕ: ನಂಬಿಕಸ್ಥರಿಂದ ಮೋಸ. ಹಿತಶತ್ರುಗಳಿಂದ ತೊಂದರೆ. ಆರೋಗ್ಯದಲ್ಲಿ ಚೇತರಿಕೆ. ಸ್ಥಿರಾಸ್ತಿ ಮಾರಾಟ. ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ:8

    ಸಿಂಹ: ದಾಂಪತ್ಯದಲ್ಲಿ ವೈಮನಸ್ಸು. ಅನಗತ್ಯ ತಿರುಗಾಟ. ಕೆಲಸಗಳಲ್ಲಿ ವಿಳಂಬ. ಅಧಿಕಾರಿಗಳಿಂದ ತೊಂದರೆ. ಚಂಚಲ ಮನಸ್ಸು. ಶುಭಸಂಖ್ಯೆ: 4

    ಕನ್ಯಾ: ಕೆಲಸಗಳಲ್ಲಿ ಜಯ. ದಾನ ಧರ್ಮದಲ್ಲಿ ಆಸಕ್ತಿ. ದುಷ್ಟರ ಸಹವಾಸದಿಂದ ತೊಂದರೆ. ಅಪಘಾತ ಸಾಧ್ಯತೆ. ಸಲ್ಲದ ಅಪವಾದ. ಶುಭಸಂಖ್ಯೆ: 8

    ತುಲಾ: ಮಾತಿನಲ್ಲಿ ಹಿಡಿತ ಅಗತ್ಯ. ಗುಪ್ತ ರೋಗಗಳ ಬಾಧೆ. ಕೆಲಸ ಕಾರ್ಯಗಳಲ್ಲಿ ವಿಳಂಬವಾಗುವ ಸಾಧ್ಯತೆ. ಕುಟುಂಬದಲ್ಲಿ ಆತಂಕ. ಶುಭಸಂಖ್ಯೆ: 7

    ವೃಶ್ಚಿಕ: ಆರೋಗ್ಯದಲ್ಲಿ ವ್ಯತ್ಯಾಸ. ಗೌರವಕ್ಕೆ ಧಕ್ಕೆ. ನಿಮ್ಮ ತಪ್ಪಿಲ್ಲದಿದ್ದರೂ ಅಪವಾದ. ಮನದಲ್ಲಿ ನಾನಾ ಆಲೋಚನೆಗಖಳು ಕಾಡುವವು. ಶುಭಸಂಖ್ಯೆ:7

    ಧನಸ್ಸು: ಆಸ್ತಿ ವಿಚಾರಗಳಲ್ಲಿ ತಗಾದೆ. ಉದ್ಯೋಗದಲ್ಲಿ ಸಮಸ್ಯೆ. ವ್ಯಾಪಾರದಲ್ಲಿ ನಷ್ಟ. ಜೀವನದಲ್ಲಿ ಜಿಗುಪ್ಸೆ. ಮಾಟಮಂತ್ರದ ಭೀತಿ. ಶುಭಸಂಖ್ಯೆ:1

    ಮಕರ: ಉದ್ಯಮದಲ್ಲಿ ಅನುಕೂಲ. ಆಕಸ್ಮಿಕ ಧನಾಗಮನ. ನೆರೆಹೊರೆಯವರಿಂದ ಕಿರಿಕಿರಿಯಾಗುವುದು. ಸ್ವಯಂಕೃತ್ಯಗಳಿಂದ ನಷ್ಟ. ಶುಭಸಂಖ್ಯೆ:9

    ಕುಂಭ: ಸಾಲಬಾಧೆ ಮನಸ್ಸನ್ನು ಘಾಸಿಗೊಳಿಸೀತು. ಕುಟುಂಬದಲ್ಲಿ ತಳಮಳ. ಬಂಧುಗಳಿಂದ ಕುತಂತ್ರ. ಅನಿರೀಕ್ಷಿತ ಸಮಸ್ಯೆ. ಶುಭಸಂಖ್ಯೆ:7

    ಮೀನ: ಮಕ್ಕಳು ದೂರವಾಗುವರು. ಪ್ರಯಾಣದಲ್ಲಿ ನಷ್ಟ, ವಿದೇಶ ಪ್ರಯಾಣ. ಉತ್ತಮ ಸ್ಥಾನಮಾನದ ಕನಸು. ನಾನಾ ಆಲೋಚನೆ. ಶುಭಸಂಖ್ಯೆ: 4

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts