More

    ಈ ರಾಶಿಯವರಿಗಿಂದು ಉತ್ತಮವಾದ ಅನುಕೂಲ, ಸ್ತ್ರೀಯರಿಗೆ ಲಾಭ: ನಿತ್ಯಭವಿಷ್ಯ

    ಮೇಷ: ದೂರ ಪ್ರಯಾಣದಿಂದ ತೊಂದರೆ. ಅನಗತ್ಯ ಸಮಸ್ಯೆ. ಅನಿರೀಕ್ಷಿತ ಖರ್ಚು. ಗುರುಗಳ ದರ್ಶನ. ತೀರ್ಥಕ್ಷೇತ್ರಕ್ಕೆ ಪ್ರಯಾಣ. ಶುಭಸಂಖ್ಯೆ: 5

    ವೃಷಭ: ಇಷ್ಟಾರ್ಥ ಸಿದ್ಧಿಯಾಗುವುದು. ಮನೆಯಲ್ಲಿ ಶಾಂತಿ, ಪರರಿಂದ ಮೋಸ. ನಿರಾಶಾ ಮನೋಭಾವ. ವ್ಯವಹಾರದಲ್ಲಿ ಎಚ್ಚರವಿರಲಿ. ಶುಭಸಂಖ್ಯೆ: 9

    ಮಿಥುನ: ಅಮೂಲ್ಯ ವಸ್ತುಗಳ ಖರೀದಿ, ದೂರದ ಆಲೋಚನೆ, ಹಣಕಾಸು ನಷ್ಟ. ಉದರ ಬಾಧೆ. ಶತ್ರುಗಳಿಂದ ತೊಂದರೆ. ಶುಭಸಂಖ್ಯೆ: 9

    ಕಟಕ: ತಂದೆ-ತಾಯಿಯ ಮೇಲೆ ಪ್ರೀತಿ. ಭೂ ವಿಚಾರದಲ್ಲಿ ನಷ್ಟ. ಆರೋಗ್ಯ ಏರುಪೇರು. ನಂಬಿಕಸ್ಥರಿಂದ ದ್ರೋಹ. ಅಪಘಾತವಾದೀತು. ಶುಭಸಂಖ್ಯೆ: 4

    ಸಿಂಹ: ವ್ಯಾಪಾರದಲ್ಲಿ ಪ್ರಗತಿ. ಲಾಭ. ಮಾನಸಿಕ ವ್ಯಥೆ. ಸಹೋದರರೊಂದಿಗೆ ಮನಃಸ್ತಾಪ. ಶತ್ರುಬಾಧೆ. ಅನವಶ್ಯಕ ಮಾತಿನಿಂದ ಕಲಹ. ಶುಭಸಂಖ್ಯೆ: 4

    ಕನ್ಯಾ: ಮಿತ್ರರಿಂದ ಸಹಾಯ. ಎಲ್ಲೆಡೆಯಿಂದ ಒತ್ತಡ. ಉದ್ವೇಗಕ್ಕೆ ಒಳಗಾಗುವಿರಿ. ವ್ಯವಹಾರದಲ್ಲಿ ಹಸ್ತಕ್ಷೇಪ. ತಾಳ್ಮೆಯಿಂದ ಯಶಸ್ಸು. ಶುಭಸಂಖ್ಯೆ: 7

    ತುಲಾ: ಕೆಲಸ ಕಾರ್ಯಗಳಲ್ಲಿ ಅಲ್ಪ ಯಶಸ್ಸು. ಮನಸ್ಸಿನಲ್ಲಿ ಗೊಂದಲ. ಸಹಚರರ ಜೊತೆ ವೈಮನಸ್ಸು. ಚಿನ್ನ ವ್ಯಾಪಾರಸ್ಥರಿಗೆ ಅನುಕೂಲ. ಶುಭಸಂಖ್ಯೆ: 9

    ವೃಶ್ಚಿಕ: ವರಮಾನ ಕಡಿಮೆ. ವಾಹನದಿಂದ ತೊಂದರೆ. ಕೆಲಸ ಕಾರ್ಯಗಳಲ್ಲಿ ವಿಳಂಬ. ಹಣಕಾಸು ವಿಚಾರದಲ್ಲಿ ಹೆಚ್ಚಿನ ಎಚ್ಚರವಿರಲಿ. ಶುಭಸಂಖ್ಯೆ: 1

    ಧನುಸ್ಸು: ಹಿತೈಷಿಗಳು ಸಹಾಯ ಮಾಡುವರು. ವ್ಯಾಪಾರಿಗಳಿಗೆ ಅಲ್ಪ ಲಾಭ ಬರಲಿದೆ. ಆರೋಗ್ಯದಲ್ಲಿ ಸಮಸ್ಯೆ. ಅಕಾಲ ಭೋಜನ. ಶುಭಸಂಖ್ಯೆ: 8

    ಮಕರ: ನೌಕರಿಯಲ್ಲಿ ಕಿರಿಕಿರಿ. ಆರ್ಥಿಕ ಬಿಕ್ಕಟ್ಟು. ಶತ್ರುಗಳ ನಾಶ. ವ್ಯವಹಾರಿಕ ಒಪ್ಪಂದಗಳಿಂದ ಲಾಭ. ಈ ದಿನ ಸಮಾಧಾನಕರ ಫಲ. ಶುಭಸಂಖ್ಯೆ: 5

    ಕುಂಭ: ಧಾರ್ವಿುಕ ಆಚರಣೆಗಳಿಂದ ತೃಪ್ತಿ. ಒತ್ತಡ ನಿವಾರಣೆ. ಸ್ಥಳ ಬದಲಾವಣೆ. ಪರಿಶ್ರಮಕ್ಕೆ ತಕ್ಕ ಫಲ. ವಿದ್ಯಾರ್ಥಿಗಳಿಗೆ ಅನುಕೂಲ. ಶುಭಸಂಖ್ಯೆ: 6

    ಮೀನ: ಮಧ್ಯಸ್ಥಿಕೆ ವ್ಯವಹಾರದಲ್ಲಿ ಲಾಭ. ಉತ್ತಮವಾದ ಅನುಕೂಲ. ಸ್ತ್ರೀಯರಿಗೆ ಲಾಭ. ಭಾಗ್ಯ ವೃದ್ಧಿ. ಸ್ವ ಸಾಮರ್ಥ್ಯದಿಂದ ಪ್ರಗತಿ. ಶುಭಸಂಖ್ಯೆ:3

    ಇಬ್ಬರು ಮಹಿಳಾ ಕಾನ್​ಸ್ಟೆಬಲ್​ಗಳಿಗೆ ಠಾಣೆಯಲ್ಲೇ ಶಾಸ್ತ್ರೋಕ್ತ ಸೀಮಂತ!

    ಮೇನಕಾ ಗಾಂಧಿ ಹೇಳಿಕೆ ಸುಳ್ಳು ಎಂದು ಖಂಡನೆ ವ್ಯಕ್ತಪಡಿಸಿದ ಇಸ್ಕಾನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts