More

    ಈ ರಾಶಿಯವರಿಂದು ಯಾರಿಗೂ ತಲೆ ಬಾಗುವುದಿಲ್ಲ: ನಿತ್ಯಭವಿಷ್ಯ

    ಮೇಷ: ಕೆಲಸವನ್ನು ಶೀಘ್ರವಾಗಿ ಮಾಡುವಿರಿ, ಹಿರಿಯರಲ್ಲಿ ಭಕ್ತಿ, ಸಾರ್ವಜನಿಕ ಕೆಲಸ ಕಾರ್ಯಗಳಲ್ಲಿ ಭಾಗಿ. ಶುಭ ಸಂಖ್ಯೆ: 9

    ವೃಷಭ: ಶ್ರಮಪಟ್ಟು ಕೆಲಸ ಮಾಡಿದರೆ ಅನುಕೂಲ, ಮಾತಿನ ಕಲಹ, ಇತರರ ಮೂಲಕ ಧನಹಾನಿ. ಶುಭ ಸಂಖ್ಯೆ: 5

    ಮಿಥುನ: ಯಾರಿಗೂ ತಲೆ ಬಾಗುವುದಿಲ್ಲ, ಅನ್ಯಾಯದ ವಿರುದ್ಧ ಹೋರಾಟ, ಅಲ್ಪ ಆದಾಯ,ಅಧಿಕ ಖರ್ಚು. ಶುಭ ಸಂಖ್ಯೆ: 2

    ಕಟಕ: ವ್ಯಾಪಾರದಲ್ಲಿ ಬುದ್ಧಿವಂತಿಕೆಯಿಂದ ವ್ಯವಹರಿಸಿ, ಹಿಡಿದ ಕೆಲಸ ಸಾಧಿಸುವಿರಿ, ನಂಬಿಕಸ್ಥರಾಗಿ ದುಡಿಯುವಿರಿ. ಶುಭ ಸಂಖ್ಯೆ: 8

    ಸಿಂಹ: ಹೊಸ ವಿಚಾರಗಳಲ್ಲಿ ಆಸಕ್ತಿ, ಹಿರಿಯ ವ್ಯಕ್ತಿಗಳಿಂದ ಬೆಂಬಲ, ಶತ್ರು ನಾಶ,ಕೋಪ ಜಾಸ್ತಿ, ಅನ್ಯರಲಿ ದ್ವೇಷ. ಶುಭ ಸಂಖ್ಯೆ: 3

    ಕನ್ಯಾ: ವ್ಯಾಪಾರ ನಿರೀಕ್ಷೆಯಂತೆ ನಡೆಯುವುದು, ಆರೋಗ್ಯ ಸಮಸ್ಯೆ, ವಿದ್ಯಾರ್ಥಿಗಳಲ್ಲಿ ಗೊಂದಲ. ಶುಭ ಸಂಖ್ಯೆ: 4

    ತುಲಾ: ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಖರ್ಚು ವೆಚ್ಚಗಳ ಬಗ್ಗೆ ಗಮನಹರಿಸಿ, ದಾಯಾದಿಗಳಿಂದ ಈ ದಿನ ದೂರವಿರಿ. ಶುಭ ಸಂಖ್ಯೆ: 9

    ವೃಶ್ಚಿಕ: ಭೂಲಾಭ, ಚಂಚಲ ಮನಸ್ಸು, ಸುಳ್ಳು ಮಾತನಾಡುವುದು,ಅಕಾಲ ಭೋಜನ, ಆಲಸ್ಯ ಮನೋಭಾವ. ಶುಭಸಂಖ್ಯೆ: 5

    ಧನುಸ್ಸು: ಯತ್ನ ಕಾರ್ಯಗಳಲ್ಲಿ ಮುನ್ನಡೆ, ಆದಾಯಕ್ಕಿಂತ ಹೆಚ್ಚು ಖರ್ಚು, ಅವಿವಾಹಿತರಿಗೆ ವಿವಾಹ ಯೋಗ. ಶುಭ ಸಂಖ್ಯೆ: 1

    ಮಕರ: ಸರ್ಕಾರಿ ಕೆಲಸಗಳಲ್ಲಿ ವಿಳಂಬ, ಉತ್ತಮ ಬುದ್ಧಿಶಕ್ತಿ, ಮಿತ್ರರ ಸಹಾಯ, ಮಂಗಳ ಕಾರ್ಯಗಳಲ್ಲಿ ಭಾಗಿ, ಯಾರನ್ನೂ ಹೆಚ್ಚು ನಂಬಬೇಡಿ. ಶುಭಸಂಖ್ಯೆ: 6

    ಕುಂಭ: ದಾನ ಧರ್ಮದಲ್ಲಿ ಆಸಕ್ತಿ, ಕುಟುಂಬದಲ್ಲಿ ನೆಮ್ಮದಿ, ಸುಖ ಭೋಜನ, ಅನ್ಯರಲ್ಲಿ ಪ್ರೀತಿ,ಮನಸ್ಸಿಗೆ ನೆಮ್ಮದಿ. ಶುಭ ಸಂಖ್ಯೆ: 2

    ಮೀನ: ಪ್ರಿಯ ಜನರ ಭೇಟಿ, ಕಟ್ಟಡ ಸಾಮಗ್ರಿಗಳ ಮಾರಾಟ ಗಾರರಿಗೆ ಲಾಭ, ಮನಸ್ಸಿನಲ್ಲಿ ಭಯಭೀತಿ ನಿವಾರಣೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಧನಲಾಭ. ಶುಭ ಸಂಖ್ಯೆ: 8

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts