More

    ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಉದ್ಯೋಗದಲ್ಲಿ ಕಿರಿ-ಕಿರಿ, ಹಿತಶತ್ರುಗಳಿಂದ ತೊಂದರೆ

    ಮೇಷ: ಷೇರು ವ್ಯವಹಾರದಲ್ಲಿ ನಷ್ಟ. ಪಿತ್ರಾರ್ಜಿತ ಆಸ್ತಿ ಲಭಿಸಿ ಸಂತೋಷ. ಸುಖ ಭೋಜನ, ನೀವಾಡುವ ಮಾತಿನಿಂದ ಅನರ್ಥವಾದೀತು. ಶುಭಸಂಖ್ಯೆ: 9

    ವೃಷಭ: ದೇವತಾ ಕಾರ್ಯಗಳಲ್ಲಿ ಒಲವು ಹೆಚ್ಚುವುದು. ಸೈಟ್ ಖರೀದಿಸುವ ಸಾಧ್ಯತೆ. ವಾಹನ ಖರೀದಿ. ಸಾಕುಪ್ರಾಣಿಗಳಿಂದ ತೊಂದರೆ. ಶುಭಸಂಖ್ಯೆ: 1

    ಮಿಥುನ: ಸ್ತ್ರೀಯರಿಗೆ ನೆಮ್ಮದಿ. ಕುತಂತ್ರದಿಂದ ಸಂಪಾದನೆ. ಚೋರಭಯ. ಅಧಿಕ ಕೋಪ. ವೃಥಾ ತಿರುಗಾಟ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 8

    ಕಟಕ: ಕೃಷಿಕರಿಗೆ ಲಾಭ. ಅಲ್ಪ ಕಾರ್ಯಸಿದ್ದಿ. ಪ್ರೀತಿಯ ಸಮಾಗಮ. ಅಮೂಲ್ಯ ವಸ್ತು ಕಳೆದುಕೊಳ್ಳುವಿರಿ. ನೌಕರಿಯಲ್ಲಿ ತೊಂದರೆ. ಶುಭಸಂಖ್ಯೆ:3

    ಸಿಂಹ: ಪರರಿಂದ ತೊಂದರೆ. ಶರೀರದಲ್ಲಿ ಅತಿಯಾದ ನೋವು. ಮೆಡಿಕಲ್ ಕ್ಷೇತ್ರದವರಿಗೆ ಅನುಕೂಲವಿದೆ. ಬಾಕಿ ಹಣ ಕೈಸೇರುವುದು. ಶುಭಸಂಖ್ಯೆ: 4

    ಕನ್ಯಾ: ಅನಗತ್ಯ ಖರ್ಚು ಮಾಡುವಿರಿ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಮಾನಸಿಕ ನೆಮ್ಮದಿ. ಸ್ತ್ರೀಯರಿಂದ ಸಹಾಯ. ಅಪರಿಚಿತರಿಂದ ಕಲಹ. ಶುಭಸಂಖ್ಯೆ: 2

    ತುಲಾ: ಹಣ ಬಂದರೂ ಉಳಿಯುವುದಿಲ್ಲ. ಆತ್ಮೀಯರ ಭೇಟಿ ಮಾಡುವಿರಿ. ಮಹಿಳೆಯರಿಗೆ ವಿಶೇಷ ಲಾಭ. ದಾನ ಧರ್ಮದಲ್ಲಿ ಆಸಕ್ತಿ. ಶುಭಸಂಖ್ಯೆ: 8

    ವೃಶ್ಚಿಕ: ಪತ್ರ ವ್ಯವಹಾರಗಳಲ್ಲಿ ಲಾಭ. ಪರಸ್ಥಳ ವಾಸ. ಮಾತಿನ ಚಕಮಕಿ. ಸೇವಕರಿಂದ ತೊಂದರೆ. ಆರ್ಥಿಕ ಅಡಚಣೆ. ಸಲ್ಲದ ಅಪವಾದ. ಶುಭಸಂಖ್ಯೆ: 3

    ಧನುಸ್ಸು: ವೈವಾಹಿಕ ಜೀವನದಲ್ಲಿ ನೆಮ್ಮದಿ. ಹಿರಿಯರಿಂದ ಬೋಧನೆ. ಉದ್ಯೋಗದಲ್ಲಿ ಕಿರಿ-ಕಿರಿ. ಹಿತಶತ್ರುಗಳಿಂದ ತೊಂದರೆ. ಶುಭಸಂಖ್ಯೆ: 9

    ಮಕರ: ಅನ್ಯ ಜನರಲ್ಲಿ ವೈಮನಸ್ಸು. ಟ್ರಾವೆಲ್ಸ್ ನವರಿಗೆ ಲಾಭ. ಆತ್ಮೀಯರಲ್ಲಿ ವಿರೋಧ. ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ. ಶುಭಸಂಖ್ಯೆ: 1

    ಕುಂಭ: ದೂರ ಪ್ರಯಾಣ. ಸ್ನೇಹಿತರಿಂದ ಸಹಾಯ. ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ. ಹೆತ್ತವರಲ್ಲಿ ಪ್ರೀತಿ-ವಾತ್ಸಲ್ಯ. ಆಕಸ್ಮಿಕ ಧನಲಾಭ. ಶುಭಸಂಖ್ಯೆ: 6

    ಮೀನ: ಪುಣ್ಯಕ್ಷೇತ್ರ ದರ್ಶನ. ದಾಯಾದಿಗಳ ಕಲಹ. ಮಿತ್ರರಿಂದ ದ್ರೋಹ. ಮನಸ್ಸಿಗೆ ನಾನಾರೀತಿಯ ಚಿಂತೆ ಕಾಡುವುದು. ಧ್ಯಾನ ಮಾಡಿ. ಶುಭಸಂಖ್ಯೆ: 5

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts