More

    ಬೆಂಗಳೂರಿನ ಸೆಂಟರ್ ಫಾರ್ ಸ್ಮಾರ್ಟ್ ಗವರ್ನನ್ಸ್​​ (ಸಿಎಸ್​​ಜಿ) ನಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿ…

    ಬೆಂಗಳೂರು: ರಾಜ್ಯ ಸರ್ಕಾರದ ಸೆಂಟರ್ ಫಾರ್ ಸ್ಮಾರ್ಟ್ ಗವರ್ನನ್ಸ್ (ಸಿಎಸ್​​ಜಿ) ಐಟಿ/ ಐಸಿಟಿ ಕ್ಷೇತ್ರದಲ್ಲಿ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
    ಪ್ರಾಜೆಕ್ಟ್ ಮ್ಯಾನೇಜರ್-2, ಪ್ರಾಜೆಕ್ಟ್ ಲೀಡ್-2, ಬಿಜಿನೆಸ್ ಅನಾಲಿಸ್ಟ್-4, ಸೀನಿಯರ್ ಸಾಫ್ಟ್​ವೇರ್ ಇಂಜಿನಿಯರ್-3, ಸಾಫ್ಟ್​​ವೇರ್ ಇಂಜಿನಿಯರ್-24, ಡೇಟಾಬೇಸ್ ಡಿಸೈನರ್-1, ಆಪರೇಷನ್ಸ್ ಮ್ಯಾನೇಜರ್-3, ಸಿಸ್ಟಮ್ ಅಡ್ಮಿನಿಸ್ಟ್ರೇಟರ್-1, ಡೇಟಾಬೇಸ್ ಅಡ್ಮಿನಿಸ್ಟ್ರೇಟರ್-1 ಸೇರಿ ಒಟ್ಟು 41 ಹುದ್ದೆಗಳಿವೆ. ಎಲ್ಲ ಹುದ್ದೆಗಳೂ ಬೆಂಗಳೂರಿನಲ್ಲಿಯೇ ಇರುತ್ತವೆ.
    ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಸಲ್ಲಿಕೆ ದಿನಾಂಕಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ವೆಬ್​ಸೈಟ್ (ಅಧಿಸೂಚನೆ ಹೊರಡಿಸಿದ ದಿನಾಂಕ ಜುಲೈ 5)https://karunadu.karnataka.gov.in/  ಅಥವಾ https://bit.ly/3iOs5Ii ನೋಡಬಹುದು.

    ಸ್ನೇಹಿತನ ಸಾರೀ ಡಾನ್ಸ್ ವಿಡಿಯೋ : ತಾರಕಕ್ಕೇರಿದ ವಾಗ್ವಾದ ಕೊಲೆಯಲ್ಲಿ ಅಂತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts