More

    ದೀಪಾವಳಿಗೂ ಮುನ್ನವೇ ಪಟಾಕಿ ‘ಸದ್ದು’; ಇಲ್ಲೂ ಆಗಲಿದೆಯೇ ಮಾರಾಟ-ಖರೀದಿ ನಿಷೇಧ!?

    ಬೆಂಗಳೂರು: ಪ್ರತಿ ವರ್ಷ ದೀಪಾವಳಿ ಹತ್ತಿರ ಇರುವಾಗ ಯಾರು ಹಚ್ಚಲಿ ಬಿಡಲಿ ಪಟಾಕಿಯಂತೂ ಸದ್ದು ಮಾಡುತ್ತದೆ. ಅಂದರೆ ದೀಪಾವಳಿಗೆ ಇನ್ನು ಕೆಲವೇ ದಿನಗಳು ಇದೆ ಎನ್ನುತ್ತಿರುವಾಗ ಪಟಾಕಿ ನಿಷೇಧ ಕುರಿತ, ಅದರ ಪರ-ವಿರೋಧ ವಿಚಾರಗಳು ಸದ್ದು ಮಾಡಲಾರಂಭಿಸುತ್ತವೆ.

    ಇನ್ನೇನು ಒಂದು ತಿಂಗಳು ಕಳೆದರೆ ದೀಪಾವಳಿ. ಈಗಾಗಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೀಪಾವಳಿಗೂ ಮುನ್ನವೇ ಪಟಾಕಿ ‘ಸದ್ದು’ ಮಾಡಲಾರಂಭಿಸಿದೆ. ಅರ್ಥಾತ್ ಈಗ ಅಲ್ಲಿ ಪಟಾಕಿಯದ್ದೇ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ಪ್ರಮುಖ ಕಾರಣ ಅಲ್ಲಿ ಪಟಾಕಿ ಮಾರಾಟ-ಖರೀದಿ ಮತ್ತು ಸುಡುವಿಕೆ ಮೇಲೆ ನಿಷೇಧ ಹೇರಿರುವುದು.

    ಇದನ್ನೂ ಓದಿ: ಕುಡುಕರ ಸೋಗಲ್ಲಿ ಹೋಗಿ ಆರೋಪಿಯನ್ನು ಬಂಧಿಸಿದ ಪೊಲೀಸ್; ಕೊನೆಗೂ 9 ವರ್ಷಗಳ ಬಳಿಕ ಸಿಕ್ಕಿಬಿದ್ದ..

    ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಯು 2022ರ ಜನವರಿ 1ರ ವರೆಗೂ ದೆಹಲಿಯಲ್ಲಿ ಎಲ್ಲ ಥರದ ಸಿಡಿಮದ್ದುಗಳ ಮಾರಾಟ ಹಾಗೂ ಸುಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ಕೈಗೊಂಡಿರುವ ಈ ನಿರ್ಧಾರ ರಾಜ್ಯ ರಾಜಧಾನಿಯಲ್ಲಿನ ಪಟಾಕಿ ವರ್ತಕರಲ್ಲಿ ಸಣ್ಣ ಆತಂಕ ಮೂಡಿಸಿದೆ ಎನ್ನಲಾಗುತ್ತಿದೆ. ಇಲ್ಲೂ ಪಟಾಕಿ ಮಾರಾಟ-ಖರೀದಿ, ಸುಡುವಿಕೆ ನಿಷೇಧವಾಗಲಿದೆಯೇ ಎಂಬ ಪ್ರಶ್ನೆಯೊಂದು ಮೂಡಿದೆ.

    ಸಮನ್ಸ್ ನೀಡಲು ಬಂದಿದ್ದ ಪೊಲೀಸ್​, ಅತ್ಯಾಚಾರ ಮಾಡಿದ, ಗರ್ಭಪಾತವನ್ನೂ ಮಾಡಿಸಿದ; ವಿಡಿಯೋ ವೈರಲ್​…

    ಈ ಸಲದ ದಸರಾ ಉದ್ಘಾಟಿಸಲಿದ್ದಾರೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ..

    ಭಾರತೀಯರ ಮನೆಯಲ್ಲೇಕೆ ಇಂಥದ್ದೊಂದು ಇರಲು ಸಾಧ್ಯವಿಲ್ಲ?; ಹೀಗೆಂದ ಕೆಲವೇ ಗಂಟೆಗಳಲ್ಲಿ ಸರಸ್ವತಿ ಟ್ರೆಂಡಿಂಗ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts