ಭಾರತೀಯರ ಮನೆಯಲ್ಲೇಕೆ ಇಂಥದ್ದೊಂದು ಇರಲು ಸಾಧ್ಯವಿಲ್ಲ?; ಹೀಗೆಂದ ಕೆಲವೇ ಗಂಟೆಗಳಲ್ಲಿ ಸರಸ್ವತಿ ಟ್ರೆಂಡಿಂಗ್

ಬೆಂಗಳೂರು: ಟ್ವಿಟರ್​ನಲ್ಲಿ ಸದಾ ಯಾವುದಾದರೂ ಒಂದು ವಿಷಯ ಟ್ರೆಂಡಿಂಗ್ ಆಗುತ್ತಲೇ ಇರುತ್ತದೆ. ಆ ಮೂಲಕ ಜನರ ಮೂಡ್​, ಜಗತ್ತಿನ ದಿನದ ಬೆಳವಣಿಗೆ ಇತ್ಯಾದಿಗಳು ಸುಲಭದಲ್ಲಿ ಅರಿವಿಗೆ ಬರುತ್ತಿರುತ್ತವೆ. ಇಂದು ಮೆಟ್ಟಿಲೊಂದರ ವಿಷಯದ ಕುರಿತಾಗಿ ಮಾಡಿದ್ದ ಟ್ವೀಟ್​ಗೆ ಪ್ರತಿಯಾಗಿ ಸರಸ್ವತಿ ಟ್ರೆಂಡಿಂಗ್ ಆಗಿರುವುದರಿಂದ ಪುಸ್ತಕಗಳ ಕುರಿತು ಭಾರತೀಯರ ದೈವಿಕ ಭಾವನೆ ಮತ್ತೊಮ್ಮೆ ಜಾಹೀರಾಗಿದೆ. ಸುಧೀರ್ ಎಂಬ ಇಂಜಿನಿಯರ್​ ಒಬ್ಬರು ಪುಸ್ತಕಗಳ ಶೆಲ್ಫ್​ ಥರ ಇರುವಂಥ ಮೆಟ್ಟಿಲ ಚಿತ್ರವೊಂದನ್ನು ಹಂಚಿಕೊಂಡು, ‘ಭಾರತೀಯರ ಮನೆಯಲ್ಲೇಕೆ ಇಂಥದ್ದೊಂದು ಇರಲು ಸಾಧ್ಯವಿಲ್ಲ?’ ಎಂದು ಪ್ರಶ್ನಿಸಿದ್ದರು. … Continue reading ಭಾರತೀಯರ ಮನೆಯಲ್ಲೇಕೆ ಇಂಥದ್ದೊಂದು ಇರಲು ಸಾಧ್ಯವಿಲ್ಲ?; ಹೀಗೆಂದ ಕೆಲವೇ ಗಂಟೆಗಳಲ್ಲಿ ಸರಸ್ವತಿ ಟ್ರೆಂಡಿಂಗ್