More

    106 ಜನರ ಗಂಟಲು ದ್ರವ ಪರೀಕ್ಷೆ

    ಚಿತ್ರದುರ್ಗ: ಜಿಲ್ಲೆಯಲ್ಲಿ ಭಾನುವಾರ 106 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿದೆ. ಈವರೆಗೆ ಜ್ವರ ತಪಾಸಣೆಗೆ ಒಳಗಾದವರ ಸಂಖ್ಯೆ 17120 ಎಂದು ಡಿಸಿ ವಿನೋತ್ ಪ್ರಿಯಾ ತಿಳಿಸಿದ್ದಾರೆ.

    ಈವರೆಗೆ ಪರೀಕ್ಷೆಗೆ ಸಂಗ್ರಹಿಸಿರುವ ಮಾದರಿ-3271
    ನೆಗೆಟಿವ್-2974
    ಪಾಸಿಟಿವ್-39
    ಚೇತರಿಕೆ-9
    ಒಪ್ಪಿಗೆಯಾಗದ ವರದಿ-74
    ಬರ ಬೇಕಿರುವ ವರದಿ-185
    28ದಿನದ ಅವಲೋಕನ ಪೂರ್ಣ-310
    14ದಿನ ಅವಲೋಕನ ಪೂರ್ಣ-310
    ಸಾಂಸ್ಥಿಕ ಕ್ವಾರಂಟೈನ್-59
    ಸೌಲಭ್ಯ ಆಧಾರಿತ ಸಾಂಸ್ಥಿಕ ಕ್ವಾರಂಟೈನ್-96
    ಹೋಂ ಕ್ವಾರಂಟೈನ್-1072

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts