More

    73 ಜನರ ಗಂಟಲು ದ್ರವ ಪರೀಕ್ಷೆ

    ಚಿತ್ರದುರ್ಗ: ಜಿಲ್ಲೆಯಲ್ಲಿ ಬುಧವಾರ 73 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿದೆ. ಈವರೆಗೆ ಜ್ವರ ತಪಾಸಣೆಗೆ ಒಳಗಾದವರ ಸಂಖ್ಯೆ 16314 ಎಂದು ಡಿಸಿ ವಿನೋತ್ ಪ್ರಿಯಾ ತಿಳಿಸಿದ್ದಾರೆ.

    ಈವರೆಗೆ ಪರೀಕ್ಷೆಗೆ ಸಂಗ್ರಹಿಸಿರುವ ಒಟ್ಟು ಮಾದರಿ-2940
    ನೆಗೆಟಿವ್-2627
    ಪಾಸಿಟಿವ್-31
    ಚೇತರಿಕೆ-5
    ಒಪ್ಪಿಗೆಯಾಗದ ಪರೀಕ್ಷೆ-57
    ಬರ ಬೇಕಿರುವ ವರದಿ-221
    28 ದಿನದ ಅವಲೋಕನ ಪೂರ್ಣ-310
    14 ದಿನ ಅವಲೋಕನ ಪೂರ್ಣ-310
    ಸಾಂಸ್ಥಿಕ ಕ್ವಾರಂಟೈನ್-101
    ಸೌಲಭ್ಯ ಆಧಾರಿತ ಸಾಂಸ್ಥಿಕ ಕ್ವಾರಂಟೈನ್-437
    ಹೋಂ ಕ್ವಾರಂಟೈನ್-5509

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts