More

    54 ಜನರ ಗಂಟಲು ದ್ರವ ಪರೀಕ್ಷೆ

    ಚಿತ್ರದುರ್ಗ: ಜಿಲ್ಲೆಯಲ್ಲಿ ಶುಕ್ರವಾರ 54 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿದೆ. ಈವರೆಗೆ ಜ್ವರ ತಪಾಸಣೆಗೆ ಒಳಗಾದವರ ಸಂಖ್ಯೆ 16769 ಎಂದು ಡಿಸಿ ವಿನೋತ್ ಪ್ರಿಯಾ ತಿಳಿಸಿದ್ದಾರೆ.

    ಈವರೆಗೆ ಪರೀಕ್ಷೆಗೆ ಸಂಗ್ರಹಿಸಿರುವ ಮಾದರಿ-3093
    ನೆಗೆಟಿವ್-2854
    ಪಾಸಿಟಿವ್-37
    ಚೇತರಿಕೆ-5
    ಒಪ್ಪಿಗೆಯಾಗದ ಪರೀಕ್ಷೆ-64
    ಬರ ಬೇಕಿರುವ ವರದಿ-138
    28ದಿನದ ಅವಲೋಕನ ಪೂರ್ಣ-310
    14ದಿನ ಅವಲೋಕನ ಪೂರ್ಣ-310
    ಸಾಂಸ್ಥಿಕ ಕ್ವಾರಂಟೈನ್-45
    ಸೌಲಭ್ಯ ಆಧಾರಿತ ಸಾಂಸ್ಥಿಕ ಕ್ವಾರಂಟೈನ್-381
    ಹೋಂ ಕ್ವಾರಂಟೈನ್-3306

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts