More

    ಮರ್ಚೆಂಟ್ಸ್ ಬ್ಯಾಂಕ್‌ಗೆ 3.20 ಕೋಟಿ ರೂ. ವರಮಾನ

    ಚಿತ್ರದುರ್ಗ: ನಗರದ ದಿ ಮರ್ಚೆಂಟ್ಸ್ ಸೌಹಾರ್ದ ಸಹಕಾರ ಬ್ಯಾಂಕ್ 2019-20 ರ ಆರ್ಥಿಕ ಸಾಲಿನಲ್ಲಿ 3.20 ಕೋಟಿ ರೂ. ವರಮಾನ ಗಳಿಸಿದೆ. 29 ಕೋಟಿ ರೂ. ಸ್ವಂತ ಬಂಡವಾಳ, 115 ಕೋಟಿ ರೂ. ಠೇವಣಿ, 78 ಕೋಟಿ ರೂ. ಸಾಲ ಪಾವತಿ ಹಾಗೂ 53 ಕೋಟಿ ರೂ. ಗಳನ್ನು ಹೂಡಿಕೆ ಮಾಡಲಾಗಿದೆ.

    ಬ್ಯಾಂಕಿನ ನಿವ್ವಳ ಅನುತ್ಪಾದಕ ಆಸ್ತಿ ಪ್ರಮಾಣ ಶೂನ್ಯವಾಗಿದ್ದು, ಬ್ಯಾಂಕಿನ ಒಟ್ಟು ವಹಿವಾಟು 193 ಕೋಟಿ ರೂ. ಗಳೆಂದು ಬ್ಯಾಂಕ್ ಅಧ್ಯಕ್ಷ ಎಸ್.ಆರ್.ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts