More

    ಚಳಗೇರಿ ಗ್ರಾಮದ ಕರಾಟೆ ಪಟುಗಳಿಗೆ ಚಿನ್ನ, ಬೆಳ್ಳಿ

    ರಾಣೆಬೆನ್ನೂರ: ಬೆಂಗಳೂರಿನಲ್ಲಿ ರಾಜ್ಯ ಟೈಕೊಂಡೋ 2023-24 ನ್ಯಾಷನಲ್ ಸೆಲೆಕ್ಷನ್ ಆಯೋಜಕರು ಇತ್ತೀಚೆಗೆ ಆಯೋಜಿಸಿದ್ದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ತಾಲೂಕಿನ ಚಳಗೇರಿ ಗ್ರಾಮದ ಕರಾಟೆ ಪಟುಗಳು ಸಾಧನೆಗೈದಿದ್ದಾರೆ.
    ಕರಾಟೆ ಪಟುಗಳಾದ ರಾಹುಲ್ ಖ್ಯಾತಮ್ಮನವರ, ಚೇತನ ತಗ್ಗಿನ, ಕೀರ್ತಿ ತಗ್ಗಿನ ಚಿನ್ನದ ಪದಕ, ಗೌರಮ್ಮ ತಗ್ಗಿನ ಬೆಳ್ಳಿ ಪದಕ, ನಿಖಿತಕುಮಾರ ಬಣಕಾರ, ಮಹಮದ್ ಸಾಯಿಲ್, ಪೃಥ್ವಿ ಸಂಗಣ್ಣನರ ಹಾಗೂ ವೈಷ್ಣವಿ ಸಾಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ ಎಂದು ತರಬೇತಿದಾರ ಶ್ರೀನಿವಾಸ ಸಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts