More

  ಮುಸ್ಲಿಮರನ್ನು ಹೊರ ಹಾಕುವುದೇ ಸಿಎಎ, ಎನ್​ಆರ್​ಸಿ ಉದ್ದೇಶ; ಕೇಂದ್ರದ ವಿರುದ್ಧ ವಾಟಾಳ್​ ವಾಗ್ದಾಳಿ

  ಚಾಮರಾಜನಗರ: ನೋಟುಗಳಲ್ಲಿನ ಗಾಂಧೀಜಿ ಭಾವಚಿತ್ರ ತೆಗೆಯಲು ಕೇಂದ್ರ ಸರ್ಕಾರ ಹುನ್ನಾರ ನಡೆಸುತ್ತಿದೆ ಎಂದು ವಾಟಾಳ್​ ನಾಗರಾಜ್​ ಗಂಭೀರ ಆರೋಪ ಮಾಡಿದ್ದಾರೆ.

  ಮುಸ್ಲಿಂ ಸಂಘಟನೆಗಳು ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಸಂವಿಧಾನವನ್ನು ಮೂಲೆಗುಂಪು ಮಾಡಲು ಹೊರಟಿದೆ ಎಂದು ಹೇಳಿದರು.

  ಮುಸ್ಲಿಮರು ಈ ದೇಶದ ಮಣ್ಣಿನ ಮಕ್ಕಳು. ಅವರನ್ನು ಹೊರಗೆ ಹಾಕುವುದು ಸಿಎಎ ಮತ್ತು ಎನ್​ಆರ್​ಸಿ ಉದ್ದೇಶ. ಪೌರತ್ವ ಕಾಯ್ದೆ ಕರಾಳವಾಗಿದ್ದು, ಅದು ಬೇಡವೇ ಬೇಡ ಎಂದು ಹೇಳಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts