More

    ಷೇರು ಪೇಟೆಯಲ್ಲಿ ಆರ್ಭಟಿಸಿದ ಗೂಳಿ: ಒಂದೇ ದಿನದಲ್ಲಿ ಹೂಡಿಕೆದಾರರ ಸಂಪತ್ತು ರೂ. 6 ಲಕ್ಷ ಕೋಟಿ ಹೆಚ್ಚಳ

    ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿನ ಭಾರೀ ಖರೀದಿ ಮತ್ತು ಏಷ್ಯನ್ ಮಾರುಕಟ್ಟೆಗಳಲ್ಲಿನ ಹೆಚ್ಚಳದಿಂದಾಗಿ ಸೋಮವಾರ ಬಿಎಸ್‌ಇ ಸೆನ್ಸೆಕ್ಸ್ ಅಂದಾಜು 2 ಪ್ರತಿಶತದಷ್ಟು ಏರಿಕೆಯಾಯಿತು. ಈ ಮೂಲಕ ಬಿಎಸ್​ಇಯಲ್ಲಿ ಪಟ್ಟಿ ಮಾಡಲಾದ ಕಂಪನಿಗಳಲ್ಲಿ ಹೂಡಿಕೆದಾರರ ಸಂಪತ್ತು 6 ಲಕ್ಷ ಕೋಟಿ ರೂ. ಹೆಚ್ಚಳವಾಯಿತು.

    30-ಷೇರುಗಳ ಬಿಎಸ್‌ಇ ಸೂಚ್ಯಂಕವು 1,240.90 ಅಂಕಗಳು ಅಥವಾ ಶೇಕಡಾ 1.76 ಹೆಚ್ಚಳವಾಗಿ 71,941.57 ಕ್ಕೆ ಸ್ಥಿರವಾಯಿತು. ದಿನದ ವಹಿವಾಟಿನ ನಡುವೆ ಇದು 1,309.55 ಅಂಕಗಳ ಏರಿಕೆ ಕಂಡು 72,010.22 ಕ್ಕೆ ತಲುಪಿತ್ತು.

    ಈ ಮೂಲಕ ಬಿಎಸ್​ಇಯಲ್ಲಿ ಪಟ್ಟಿ ಮಾಡಿದ ಸಂಸ್ಥೆಗಳ ಮಾರುಕಟ್ಟೆ ಬಂಡವಾಳೀಕರಣವು 6,08,556.11 ಕೋಟಿ ರೂಪಾಯಿ ಹೆಚ್ಚಳವಾಗಿ 3,77,20,679.19 ಕೋಟಿಗೆ (4.53 ಲಕ್ಷ ಕೋಟಿ ಡಾಲರ್​ಗೆ) ಜಿಗಿಯಿತು.

    ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳ ಬೆಲೆ ಅಂದಾಜು 7 ಪ್ರತಿಶತದಷ್ಟು ಏರಿಕೆಯಾಗುವ ಮೂಲಕ ಮಾರುಕಟ್ಟೆಯಲ್ಲಿ ಹೆಚ್ಚಳಕ್ಕೆ ಸಾಕಷ್ಟು ಕೊಡುಗೆ ನೀಡಿತು. ಟಾಟಾ ಮೋಟಾರ್ಸ್, ಪವರ್ ಗ್ರಿಡ್, ಲಾರ್ಸೆನ್ ಆ್ಯಂಡ್​ ಟೂಬ್ರೊ, ಕೋಟಕ್ ಮಹೀಂದ್ರಾ ಬ್ಯಾಂಕ್, ಎನ್‌ಟಿಪಿಸಿ, ಟೈಟಾನ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಮೊದಲಾದ ಕಂಪನಿಗಳ ಷೇರು ಪ್ರಮುಖವಾಗಿ ಲಾಭ ಗಳಿಸಿದವು.

    ಐಟಿಸಿ, ಇನ್ಫೋಸಿಸ್, ಜೆಎಸ್‌ಡಬ್ಲ್ಯೂ ಸ್ಟೀಲ್, ಟೆಕ್ ಮಹೀಂದ್ರಾ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಷೇರುಗಳ ಬೆಲೆ ಹಿನ್ನಡೆ ಕಂಡವು.

    ಏಷ್ಯದ ಮಾರುಕಟ್ಟೆಗಳಲ್ಲಿ ಸಿಯೋಲ್, ಟೋಕಿಯೋ ಮತ್ತು ಹಾಂಗ್ ಕಾಂಗ್ ಸಕಾರಾತ್ಮಕವಾಗಿ ಹೆಚ್ಚಳ ದಾಖಲಿಸಿದರೆ, ಶಾಂಘೈ ಕುಸಿತ ಕಂಡಿತು.

    ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕವು ಶೇಕಡಾ 1.68 ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕವು ಶೇಕಡಾ 1.03 ರಷ್ಟು ಏರಿತು. ಸೂಚ್ಯಂಕಗಳ ಪೈಕಿ, ಇಂಧನ ಶೇಕಡಾ 5.29, ತೈಲ ಮತ್ತು ಅನಿಲವು ಶೇಕಡಾ 4.94, ಶಕ್ತಿ (3.03 ಶೇಕಡಾ), ಸೇವೆಗಳು (2.82 ಶೇಕಡಾ), ಬಂಡವಾಳ ಸರಕುಗಳು (2.13 ಶೇಕಡಾ), ಕೈಗಾರಿಕೆಗಳು (2.17 ಶೇಕಡಾ) ಮತ್ತು ಗ್ರಾಹಕ ಬಾಳಿಕೆ ಬರುವ ವಸ್ತುಗಳು (ಶೇ. 1.93 ಶೇ.) ಏರಿಕೆ ಕಂಡವು. ಎಫ್‌ಎಂಸಿಜಿ, ಐಟಿ ಮತ್ತು ಟೆಕ್‌ ವಲಯದ ಷೇರುಗಳು ಹಿನ್ನಡೆ ಅನುಭವಿಸಿದವು.

    ಒಟ್ಟು 2,266 ಷೇರುಗಳ ಬೆಲೆ ಹೆಚ್ಚಳ ಕಂಡರೆ, 1,654 ಷೇರುಗಳ ಬೆಲೆ ಕುಸಿತವಾಇತು.ಅಲ್ಲದೆ, 141 ಷೇರುಗಳ ಬೆಲೆ ಬದಲಾಗದೆ ಉಳಿಯಿತು.

    ನಿಫ್ಟಿ 50 ಸೂಚ್ಯಂಕವು 385 ಅಂಕಗಳು ಅಥವಾ 1.80 ರಷ್ಟು ಏರಿಕೆಯಾಗಿ 21,737.60 ಕ್ಕೆ ತಲುಪಿತು. ಗಣರಾಜ್ಯೋತ್ಸವದ ನಿಮಿತ್ತ ಶುಕ್ರವಾರ ಮಾರುಕಟ್ಟೆಗಳನ್ನು ಮುಚ್ಚಲಾಗಿತ್ತು.

    ಗುರುವಾರ, ಬಿಎಸ್‌ಇ ಬೆಂಚ್‌ಮಾರ್ಕ್ 359.64 ಅಂಕಗಳು ಅಥವಾ ಶೇಕಡಾ 0.51 ರಷ್ಟು ಕುಸಿದು 70,700.67 ಅಂಕಗಳಿಗೆ ಸ್ಥಿರವಾಗಿತ್ತು. ಅಲ್ಲದೆ, ನಿಫ್ಟಿ ಸೂಚ್ಯಂಕವು 101.35 ಅಂಕಗಳು ಅಥವಾ 0.47 ರಷ್ಟು ಕುಸಿದು 21,352.60 ಅಂಕಗಳಿಗೆ ತಲುಪಿತ್ತು.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಗುರುವಾರ 2,144.06 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು ಎಂದು ವಿನಿಮಯ ಕೇಂದ್ರ ತಿಳಿಸಿದೆ.

    ಶೇಕಡಾ 51ರಷ್ಟು ಹೆಚ್ಚಳವಾಗಲಿದೆ ಎಂದು ಅಮೆರಿಕದ ದಲ್ಲಾಳಿ ಸಂಸ್ಥೆ ಹೇಳಿದ್ದೇ ತಡ… ಅದಾನಿ ಸಮೂಹದ ಈ ಷೇರಿಗೆ ಭಾರಿ ಬೇಡಿಕೆ, ಒಂದೇ ದಿನದಲ್ಲಿ 5.91% ಹೆಚ್ಚಳ

    3:5 ಬೋನಸ್ ಷೇರುಗಳು.1:10 ಷೇರು ವಿಭಜನೆ: ಹೂಡಿಕೆದಾರರಿಗೆ 438% ಲಾಭ

    ಐಪಿಒ ಗ್ರ್ಯಾಂಡ್ ಲಿಸ್ಟಿಂಗ್, ಮೊದಲ ದಿನವೇ ಹಣ ದುಪ್ಪಟ್ಟು, ಹೂಡಿಕೆದಾರರು ಫುಲ್​ ಖುಷ್​….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts