More

    ‘ಮೊದಲು ಕೈ ನಾಯಕರಿಗೆ ನ್ಯಾಯ ಒದಗಿಸಿ’: ರಾಹುಲ್​ ಗಾಂಧಿಗೆ ಬಿಜೆಪಿ ಸಲಹೆ

    ಮುಂಬೈ: ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನೇತೃತ್ವದಲ್ಲಿ ಭಾನುವಾರ ಮಣಿಪುರದ ಇಂಫಾಲ್​ನಿಂದ ಆರಂಭವಾಗಿರುವ ಭಾರತ ಜೋಡೋ ನ್ಯಾಯ ಯಾತ್ರೆಯ ವಿರುದ್ಧ ಬಿಜೆಪಿ ಟೀಕೆ ವ್ಯಕ್ತಪಡಿಸಿದೆ. ಮೊದಲು ಕಾಂಗ್ರೆಸ್​ ನಾಯಕರಿಗೆ ನ್ಯಾಯ ಒದಗಿಸಿ ಎಂದು ಕೈ ನಾಯಕ ರಾಹುಲ್​ ಗಾಂಧಿ ವಿರುದ್ಧ ಬಿಜೆಪಿ ಗುಡುಗಿದೆ.

    ಇದನ್ನೂ ಓದಿ:55 ವರ್ಷದ ಕಾಂಗ್ರೆಸ್​ ಸಂಬಂಧ ಮುರಿದುಕೊಂಡ ಮಿಲಿಂದ್ ದೇವರಾ; ಶಿಂಧೆ ಬಣದ ಶಿವಸೇನಾ ಸೇರ್ಪಡೆ ಸಾಧ್ಯತೆ

    ಕಾಂಗ್ರೆಸ್​ನ ಹಿರಿಯ ನಾಯಕ ಮಿಲಿಂದ್ ದೇವರಾ ಅವರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿರುವುದನ್ನೇ ಗುರಿಯಾಗಿಸಿಕೊಂಡು ಬಿಜೆಪಿ ಐಟಿ ಸೆಲ್​ ವಾಗ್ದಾಳಿ ನಡೆಸಿದೆ. ಮೊದಲು ಕಾಂಗ್ರೆಸ್​ ನಾಯಕರಿಗೆ ನ್ಯಾಯ ಒದಗಿಸಿ ತದನಂತರ ನ್ಯಾಯ ಯಾತ್ರೆ ಕೈಗೊಳ್ಳಿ ಎಂದು ಗುಡುಗಿದ್ದಾರೆ.

    ಕಾಂಗ್ರೆಸ್​ ಭಾರತ ಜೋಡೋ ನ್ಯಾಯ ಯಾತ್ರೆ ಕೈಗೊಂಡ ಮೊದಲ ದಿನವೇ ಕಾಂಗ್ರೆಸ್​ನ ಹಿರಿಯ ನಾಯಕ ಮಿಲಿಂದ್ ದೇವರಾ ಅವರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷದೊಂದಿಗೆ ತಮ್ಮ ಕುಟುಂಬ ಹೊಂದಿದ್ದ 55 ವರ್ಷದಷ್ಟು ಹಳೆಯ ಸಂಬಂಧ ಅಂತ್ಯವಾಗುತ್ತಿದೆ ಅವರೇ ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಲುಂಗಿ ಧರಿಸಿ, ಹಸುವಿಗೆ ಪೂಜೆ ಮಾಡಿ ಪೊಂಗಲ್ ಸೆಲೆಬ್ರೇಟ್​​ ಮಾಡಿದ ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts