More

    ಎಆರ್​ಐಐಎ – 2020 ರ್ಯಾಂಕಿಂಗ್ ನಾಳೆ ಘೋಷಣೆ

    ನವದೆಹಲಿ: ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಆಗಸ್ಟ್ 18 ರ ಮಂಗಳವಾರ ಅಟಲ್ ನಾವೀನ್ಯತೆ ಸಾಧನಾ ಸಂಸ್ಥೆಗಳ ಶ್ರೇಯಾಂಕ (ARIIA 2020)ವನ್ನು ಪ್ರಕಟಿಸಲಿದ್ದಾರೆ.
    ಸಚಿವರಾದ ರಮೇಶ್ ಪೋಖ್ರಿಯಲ್ ಮತ್ತು ಸಂಜಯ್ ಶಾಮ್​ರಾವ್ ಧೋತ್ರೆ ಅವರ ಸಮ್ಮುಖದಲ್ಲಿ ಈ ಶ್ರೇಯಾಂಕಗಳನ್ನು ಬಿಡುಗಡೆ ಮಾಡಲಾಗುವುದು.
    ಈ ವರ್ಷ, ಕರೋನವೈರಸ್ ನಿಂದಾಗಿ ARIIA 2020 ಶ್ರೇಯಾಂಕಗಳನ್ನು ವರ್ಚುವಲ್​​ ಆಗಿ ಘೋಷಿಸಲಾಗುವುದು.

    ಇದನ್ನೂ ಓದಿ:  ಲಸಿಕೆಗಳ ಮೇಲಿನ ಭರವಸೆಯನ್ನೇ ಬುಡಮೇಲು ಮಾಡಲಿದೆ ಕರೊನಾ ವೈರಸ್​ನ ರೂಪಾಂತರ; ಭಾರತದಲ್ಲೂ ಇದೆ ಕುರುಹು


    ARIIA ಎನ್ನುವುದು ಮಾನವ ಸಂಪನ್ಮೂಲ ಸಚಿವಾಲಯದ ಒಂದು ಉಪಕ್ರಮವಾಗಿದ್ದು, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಲ್ಲಿ ನಾವೀನ್ಯತೆ, ಸ್ಟಾರ್ಟ್​​ಅಪ್ ಮತ್ತು ಉದ್ಯಮಶೀಲತೆ ಅಭಿವೃದ್ಧಿಗೆ ಸಂಬಂಧಿಸಿದ ಸೂಚಕಗಳ ಮೇಲೆ ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳನ್ನು ವ್ಯವಸ್ಥಿತವಾಗಿ ಶ್ರೇಣೀಕರಿಸಲು ಭಾರತ ಸರ್ಕಾರದ AICTE ಮತ್ತು ಸಚಿವಾಲಯದ ಇನ್ನೋವೇಶನ್ ಸೆಲ್ ಜಾರಿಗೆ ತಂದಿದೆ.

    ಮುಯ್ಯಿಗೆ ಮುಯ್ಯಿ…ಲಷ್ಕರ್​ ಎ ತೊಯ್ಬಾದ ಕಮಾಂಡರ್​ ಉಡೀಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts