More

    ದೀಪಾವಳಿ ಹಬ್ಬದಂದು ಸಿಹಿಸುದ್ದಿ ಹಂಚಿಕೊಂಡ ಮಯೂರಿ

    ಬೆಂಗಳೂರು: ಸ್ಯಾಂಡಲ್​ವುಡ್​ ನಟಿ ಮಯೂರಿ ಶನಿವಾರ ಬೆಳಿಗ್ಗೆ ದೀಪಾವಳಿ ಹಬ್ಬದಂದು ಸಿಹಿಸುದ್ದಿಯೊಂದನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ದೀಪಾವಳಿ ಹಬ್ಬದಂದು ಸಿಹಿಸುದ್ದಿ ಹಂಚಿಕೊಂಡ ಮಯೂರಿಇದನ್ನೂ ಓದಿ: ತಾರಾವಳಿ| ರಂಗೋಲಿಯ ಉಸ್ತುವಾರಿ ನನ್ನದು: ಶಾನ್ವಿ ಶ್ರೀವಾಸ್ತವ

    ತಾವು ಗರ್ಭಿಣಿಯಾಗಿರುವ ವಿಚಾರವನ್ನು ಹೇಳಿಕೊಂಡಿರುವ ಅವರು ಸದ್ಯದಲ್ಲೇ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

    ಮಯೂರಿ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿದ್ದು ಅಜೇಯ್​ ರಾವ್ ನಿರ್ದೇಶನದ ‘ಕೃಷ್ಣ-ಲೀಲಾ’ ಚಿತ್ರದ ಮೂಲಕ. ಅದಕ್ಕೂ ಮುನ್ನ ಕಲರ್ಸ್​ ಕನ್ನಡದಲ್ಲಿ ಪ್ರಸಾರವಾದ ‘ಅಶ್ವಿನಿ ನಕ್ಷತ್ರ’ ಧಾರಾವಾಹಿ ಮೂಲಕ ಹೆಸರು ಮಾಡಿದ ಅವರು ನಂತರದ ದಿನಗಳಲ್ಲಿ ಚಿತ್ರರಂಗಕ್ಕೆ ಬಂದರು.

    ಇದನ್ನೂ ಓದಿ: ತಾರಾವಳಿ |ಲಂಡನ್​ನಲ್ಲಿ ದೀಪಾವಳಿ: ಹರ್ಷಿಕಾ ಪೂಣಚ್ಚ

    ‘ಇಷ್ಟಕಾಮ್ಯ’, ‘ನಟರಾಜ ಸರ್ವೀಸ್​’, ‘ಕರಿಯ 2’, ‘8 ಎಂಎಂ’, ‘ನನ್ನ ಪ್ರಕಾರ’ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಮಯೂರಿ, ಜೂನ್​ 12ರಂದು ತಮ್ಮ ಬಹುಕಾಲದ ಸ್ನೇಹಿತ ಅರುಣ್ ಅವರೊಂದಿಗೆ ಸಪ್ತಪದಿ ತುಳಿದಿದ್ದರು.

    ಈ ‘ವಿಂಡೋ ಸೀಟ್​’ನಲ್ಲಿ ಏನಿದೆ ಗೊತ್ತಾ? ನೀವೇ ನೋಡಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts