ಮೇಷ: ಧಾರ್ವಿುಕ ಕ್ಷೇತ್ರದವರಿಗೆ ದ್ರವ್ಯಲಾಭ. ವಿವಾಹ ಪ್ರಯತ್ನದಲ್ಲಿ ಮುನ್ನಡೆ. ಬಂಧುಗಳ ಭೇಟಿ. ಅಗ್ನಿಭಯ. ಸಮಾರಂಭಕ್ಕೆ ಖರ್ಚು. ಶುಭಸಂಖ್ಯೆ: 5
ವೃಷಭ: ಕೃಷಿಯಲ್ಲಿ ಅಲ್ಪ ಲಾಭ. ವಿನಾಕಾರಣ ದ್ವೇಷ. ದಾಯಾದಿ ಕಲಹ. ಶತ್ರು ಬಾಧೆ. ತೀರ್ಥಯಾತ್ರಾ ದರ್ಶನ. ವಿವಾಹ ಯೋಗ. ಶುಭಸಂಖ್ಯೆ:9
ಮಿಥುನ: ಭಾಗ್ಯ ವೃದ್ಧಿ. ಆದಾಯಕ್ಕಿಂತ ಖರ್ಚು ಜಾಸ್ತಿ. ವಾಹನ ರಿಪೇರಿಗೆ ಬರಲಿದೆ. ಉನ್ನತ ಸ್ಥಾನಮಾನ. ಅಪವಾದ ಬಗ್ಗೆ ಎಚ್ಚರವಾಗಿರಿ. ಶುಭಸಂಖ್ಯೆ:1
ಕಟಕ: ಯತ್ನ ಕಾರ್ಯಗಳಲ್ಲಿ ವಿಘ್ನ. ಶೀತ ಸಂಬಂಧೀ ರೋಗಗಳು. ಆಕಸ್ಮಿಕ ಖರ್ಚು. ಋಣಬಾಧೆ. ಪರಸ್ಥಳ ವಾಸ ಸಾಧ್ಯತೆ. ಶುಭಸಂಖ್ಯೆ:9
ಸಿಂಹ: ಬಂಧು ಜನರಿಂದ ತೊಂದರೆ. ಸ್ತ್ರೀಯರಿಂದ ಲಾಭ. ಶುಭ ಕಾರ್ಯಗಳ ಸಂಭ್ರಮ. ಮಹಿಳೆಯರಿಗೆ ವಿಶೇಷ ಸನ್ಮಾನ, ಗೌರವ. ಶುಭಸಂಖ್ಯೆ: 7
ಕನ್ನಾ: ಕೃಷಿ ಉಪಕರಣಗಳ ವ್ಯಾಪಾರದಲ್ಲಿ ಮೋಸ. ಸಮಾಜದಲ್ಲಿ ಗೌರವ. ಅಮೂಲ್ಯ ವಸ್ತುಗಳ ಖರೀದಿ. ಇಚ್ಛಿತ ಕಾರ್ಯಗಳಲ್ಲಿ ಭಾಗಿ. ಶುಭಸಂಖ್ಯೆ: 3
ತುಲಾ: ಉಪನ್ಯಾಸಕರು, ಪ್ರಾಧ್ಯಾಪಕರಿಗೆ ಧನ ಲಾಭ. ಮಹಿಳೆಯರಿಗೆ ಆರೋಗ್ಯ ವೃದ್ಧಿ. ಕಾರ್ಯಗಳಲ್ಲಿ ಪ್ರಗತಿ. ಪರರ ಧನ ಪ್ರಾಪ್ತಿ. ಶುಭಸಂಖ್ಯೆ:3
ವೃಶ್ಚಿಕ: ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ ಕಾಣುವುದು. ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ. ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ. ಶುಭಸಂಖ್ಯೆ:3
ಧನುಸ್ಸು: ಉದ್ಯೋಗದಲ್ಲಿ ಬಡ್ತಿ. ನಾನಾ ರೀತಿಯ ಸಂಪಾದನೆ. ಹಿರಿಯರ ಭೇಟಿ. ಕೋಪದಿಂದ ಸಹೋದ್ಯೋಗಿಗಳ ದ್ವೇಷ ಕಟ್ಟಿಕೊಳ್ಳುವಿರಿ.ಶುಭಸಂಖ್ಯೆ: 4
ಮಕರ: ಭೂಲಾಭ. ನ್ಯಾಯಾಲಯದ ಕಾರ್ಯಗಳಿಗೆ ವಿಘ್ನ. ನಂಬಿದ ಜನರಿಂದ ಮೋಸ. ತೀರ್ಥಯಾತ್ರಾ ದರ್ಶನ. ಸುಖ ಭೋಜನ. ಶುಭಸಂಖ್ಯೆ:6
ಕುಂಭ: ಸಜ್ಜನ ವಿರೋಧ. ಯುವತಿಯರಿಗೆ ಅಪವಾದ ಬರಬಹುದು ವೃಥಾ ತಿರುಗಾಟ. ಅಧಿಕಾರಿಗಳಲ್ಲಿ ಕಲಹ. ಮನೆಯಲ್ಲಿ ಅಶಾಂತಿ. ಶುಭಸಂಖ್ಯೆ:5
ಮೀನ: ಕುಟುಂಬ ಸೌಖ್ಯ. ವ್ಯಾಪಾರದಲ್ಲಿ ಲಾಭ. ಅಂತೂ ಕೂಡಿಬರುವ ಕಂಕಣಭಾಗ್ಯ. ದುಃಖದಾಯಕ ಪ್ರಸಂಗಗಳು ಎದುರಾದಾವು. ಶುಭಸಂಖ್ಯೆ: 7
ಎರಡನೇ ಇನ್ನಿಂಗ್ಸ್ ಆರಂಭಿಸಲಿರುವ ಮೂಗುತಿ ಸುಂದರಿ ಸಾನಿಯಾ ಮಿರ್ಜಾ? ಹೈದರಾಬಾದ್ನಲ್ಲಿ ಬಿಸಿ ಬಿಸಿ ಚರ್ಚೆ!