More

    92ವರ್ಷದ ವೃದ್ಧ ದತ್ತಾತ್ರೇಯ ಜತೆ ಮ್ಯಾರಾಥಾನ್​ ನಲ್ಲಿ ಹೆಜ್ಜೆ ಹಾಕಿದ ತೇಜಸ್ವಿ ಸೂರ್ಯ

    ಬೆಂಗಳೂರು: ಯುವಕರಿಗೆ ಸೆಡ್ಡು ಹೊಡೆದಿರುವ 92 ವಷರ್ದ ವೃದ್ಧರೊಬ್ಬರು 5ಕಿಮೀ ಮ್ಯಾರಥಾನ್​ ಪೂರ್ಣಗೊಳಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

    ಮ್ಯಾರಥಾನ್​ನಲ್ಲಿ 92ವರ್ಷದ ವೃದ್ಧ ದತ್ತಾತೇತ್ರಯ ಅವರೊಂದಿಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಪಾಲ್ಗೊಂಡು ಈ ವಯಸ್ಸಿನಲ್ಲೂ ಅವರ ಚೈತನ್ಯ ಸ್ಫೂರ್ತಿದಾಯಕ ಎಂದು ಹೊಗಳಿದ್ದಾರೆ.

    ಬೆಂಗಳೂರಿನ ಕಂಠೀರವ ಸ್ಟೇಡಿಯಂ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ 8ನೇ ಆವೃತ್ತಿಯ ಮ್ಯಾರಥಾನ್​ನಲ್ಲಿ 5ಕಿಮೀ ಓಡುವ ಮೂಲಕ ಮ್ಯಾರಥಾನ್​ ಯಶಸ್ವಿಗೊಳಿಸಿದ ವೃದ್ಧ ದತ್ತಾತ್ರೇಯ ಅವರೊಂದಿಗೆ ಹೆಜ್ಜೆ ಹಾಕಿರುವ ವಿಡಿಯೋವನ್ನು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.ದತ್ತಾತ್ರೇಯ ಅವರು ಪ್ರತಿಯೊಬ್ಬ ಬೆಂಗಳೂರಿಗರ ದೃಢತೆ ಹಾಗೂ ಚೈತನ್ಯದ ಸಂಕೇತವಾಗಿದ್ದಾರೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts