More

    40 ಜನರಿಗೆ ಕರೊನಾ ಖಚಿತ

    ಕಾರವಾರ: ಜಿಲ್ಲೆಯಲ್ಲಿ 40 ಜನರಿಗೆ ಮಂಗಳವಾರ ಕರೊನಾ ಖಚಿತವಾಗಿದ್ದು, 164 ಜನ ಗುಣವಾಗಿ ಬಿಡುಗಡೆಯಾಗಿದ್ದಾರೆ. ಮುಂಡಗೋಡಿನಲ್ಲಿ 21, ಕಾರವಾರದಲ್ಲಿ 5, ಸಿದ್ದಾಪುರದಲ್ಲಿ 4, ಹೊನ್ನಾವರದಲ್ಲಿ 3, ಕುಮಟಾ, ಶಿರಸಿ, ಹಳಿಯಾಳದಲ್ಲಿ ತಲಾ 2 ಜನರಿಗೆ ಸೋಂಕು ತಗುಲಿದೆ. ಕಾರವಾರದಲ್ಲಿ 24, ಅಂಕೋಲಾದಲ್ಲಿ 28, ಕುಮಟಾದಲ್ಲಿ 19, ಹೊನ್ನಾವರದಲ್ಲಿ 11, ಭಟ್ಕಳದಲ್ಲಿ 14, ಶಿರಸಿಯಲ್ಲಿ 33, ಸಿದ್ದಾಪುರದಲ್ಲಿ 21, ಹಳಿಯಾಳದಲ್ಲಿ 10, ಜೊಯಿಡಾದಲ್ಲಿ 4 ಜನ ಗುಣವಾಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 505 ರಷ್ಟಿದೆ. ಒಟ್ಟಾರೆ 13060 ಜನರಿಗೆ ಇದುವರೆಗೆ ಸೋಂಕು ತಗುಲಿದ್ದು, 12390 ಜನ ಗುಣವಾಗಿದ್ದಾರೆ. 165 ಜನ ಮೃತಪಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts