More

    ರಾಜ್ಯದಲ್ಲಿ 240 ಕೋವಿಡ್ ಪ್ರಕರಣ


    ಬೆಂಗಳೂರು: ರಾಜ್ಯದಲ್ಲಿ ಗುರುವಾರ 240 ಕೋವಿಡ್ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಬೆಂಗಳೂರಿನಲ್ಲಿ 59 ವರ್ಷದ ಸೋಂಕಿತ ಮಹಿಳೆ ಚಿಕಿತ್ಸೆ ಲಿಸದೆ ಮೃತಪಟ್ಟಿದ್ದಾರೆ. ಕಳೆದ 24 ಗಂಟೆಗಳಲ್ಲಿ 7,015 ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಬೆಂಗಳೂರಿನಲ್ಲಿ 124, ತುಮಕೂರಿನಲ್ಲಿ 21, ಮೈಸೂರಿನಲ್ಲಿ 19, ಶಿವಮೊಗ್ಗದಲ್ಲಿ 11 ಸೇರಿ 240 ಸೋಂಕ ಪ್ರಕರಣಗಳು ವರದಿಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 993 ತಲುಪಿದೆ. ಕೋವಿಡ್ ರೂಪಾಂತರಿ ಜೆಎನ್.1 ನಿಯಂತ್ರಿಸಲು ಲಸಿಕೆ ವಿತರಣೆ ಕಾರ್ಯಕ್ರಮ ಪುನರ್ ಆರಂಭಿಸಲಾಗಿದ್ದು, ಗುರುವಾರ ಇಬ್ಬರು ವಯಸ್ಕರು ಹಾಗೂ 28 ಮಂದಿಗೆ ಮುನ್ನೆಚ್ಚರಿಕೆ ಡೋಸ್ ಹಾಕಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts