More

    ಭಾರತೀಯ ಕಂಪನಿಗಳಿಂದ ಅಮೆರಿಕದಲ್ಲಿ 2 ಲಕ್ಷ ಉದ್ಯೋಗ  

    ಅಮೆರಿಕದ ಮಾರಾಟದಲ್ಲಿ (ಔಟ್​ಪುಟ್) 396 ಬಿಲಿಯನ್ ಡಾಲರ್, 16 ಲಕ್ಷ ಉದ್ಯೋಗಗಳು ಮತ್ತು ಅಲ್ಲಿನ ಆರ್ಥಿಕತೆಗೆ 198 ಬಿಲಿಯನ್ ಡಾಲರ್ ಕೊಡುಗೆ ನೀಡಿವೆ. ಇದು 2021ರಲ್ಲಿ ಅಮೆರಿಕದ 20 ರಾಜ್ಯಗಳ ಒಟ್ಟು ಆರ್ಥಿಕತೆಗಿಂತಲೂ ಹೆಚ್ಚಿನದ್ದಾಗಿದೆ.

    ಭಾರತೀಯ ತಂತ್ರಜ್ಞಾನ ಕಂಪನಿಗಳು ಅಮೆರಿಕದಲ್ಲಿ ಎರಡು ಲಕ್ಷಕ್ಕೂ ಅಧಿಕ ಜನರಿಗೆ ಉದ್ಯೋಗ ಒದಗಿಸಿವೆ ಎಂದು ಬುಧವಾರ ಬಿಡುಗಡೆಯಾದ ನಾಸ್​ಕಾಂ ವರದಿ ತಿಳಿಸಿದೆ. ಭಾರತೀಯ ತಂತ್ರಜ್ಞಾನ ವಲಯ ಶೇಕಡ 75ಕ್ಕೂ ಅಧಿಕ ಫಾರ್ಚೂನ್ ಕಂಪನಿಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದು ಆ ಪೈಕಿ ಬಹುತೇಕ ಸಂಸ್ಥೆಗಳ ಕೇಂದ್ರ ಕಚೇರಿಗಳು ಅಮೆರಿಕದಲ್ಲಿವೆ.

    •   ಭಾರತೀಯ ಟೆಕ್ ಕಂಪನಿಗಳು ಅಮೆರಿಕದ ಆವಿಷ್ಕಾರಕ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.
    •   22%: ಉದ್ಯೋಗ ನೀಡಿಕೆಯಲ್ಲಿ 2017ರಿಂದ ಶೇಕಡ 22 ಬೆಳವಣಿಗೆ ದಾಖ ಲಾಗಿದೆ. ಸರಾಸರಿ ವೇತನ 1,06,360 ಡಾಲರ್ ಆಗಿದೆ.
    ಸ್ಥಳೀಯ ಹೂಡಿಕೆ, ಆವಿಷ್ಕಾರಗಳಿಗೆ ಬೆಂಬಲ, ಕಾರ್ವಿುಕ ಶಕ್ತಿ ಮೂಲಕ ಭಾರತೀಯ ತಂತ್ರಜ್ಞಾನ ಉದ್ಯಮವು ಅಮೆರಿಕಕ್ಕೆ ನಿರ್ಣಾಯಕ ಕೊಡುಗೆ ನೀಡುತ್ತಿದೆ.

    | ದೇಬಜಾನಿ ಘೋಷ್ ನಾಸ್​ಕಾಂ ಅಧ್ಯಕ್ಷ

    103 ಬಿಲಿಯನ್ ಡಾಲರ್

    ಭಾರತೀಯ ಟೆಕ್ ಕೈಗಾರಿಕಾ ವಲಯ 2021ರಲ್ಲಿ 2 ಲಕ್ಷಕ್ಕೂ ಹೆಚ್ಚು ಜನರಿಗೆ ನೇರ ಉದ್ಯೋಗ ಒದಗಿಸಿದ್ದವು. ಅದು ಸೃಷ್ಟಿಸಿದ ಆದಾಯ 103 ಬಿಲಿಯನ್ ಡಾಲರ್.

    ಮಲೆ ಮಹದೇಶ್ವರ ದೇವಸ್ಥಾನದ ಹುಂಡಿ ಎಣಿಕೆ ವೇಳೆ ಕಳ್ಳತನ; ನೌಕರನ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts