More

    ಸೈನಿಕ ಶಾಲೆಗೆ ಪ್ರವೇಶ
    ಚಿತ್ರದುರ್ಗ:ಕೊಡಗು ಸೈನಿಕ ಶಾಲೆಯಲ್ಲಿ 6ನೇ ತರಗತಿ(ಬಾಲಕ,ಬಾಲಕಿ)ಹಾಗೂ 9ನೇ ತರಗತಿ(ಬಾಲಕ)ಪ್ರವೇಶಕ್ಕಾಗಿ ಡಿ.16ರೊಳಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು https://exams.nta.ac.in/AISSEE ಮೂಲಕ ಸಲ್ಲಿಸಬೇಕು. 2024ರ ಜನವರಿ 21ರಂ ದು ಲಿಖಿತ ಪರೀಕ್ಷೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ  www.sainikschoolkodagu.edu.in ಸಂಪರ್ಕಿಸಬಹುದೆಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕರ ಕಚೇರಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts