More

    12 ಆಕ್ಸಿಜನ್ ಸಿಲಿಂಡರ್ ದೇಣಿಗೆ

    ದಾಂಡೇಲಿ: ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಸ್ಥಳೀಯ ರೋಟರಿ ಕ್ಲಬ್​ನಿಂದ 3 ಜಂಬೋ ಆಕ್ಸಿಜನ್ ಸಿಲಿಂಡರ್ ಹಾಗೂ ರೋಟರಿ ಇನ್ನರ್​ವ್ಹೀಲ್ ಕ್ಲಬ್​ನಿಂದ 9 ಜಂಬೋ ಆಕ್ಸಿಜನ್ ಸಿಲಿಂಡರ್​ಗಳನ್ನು ಶನಿವಾರ ದೇಣಿಗೆಯಾಗಿ ನೀಡಲಾಗಿದೆ.

    ಸ್ಥಳೀಯ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಾಜೇಶ ಪ್ರಸಾದ ಸಿಲಿಂಡರ್​ಗಳನ್ನು ಸ್ವೀಕರಿಸಿದರು. ಇನ್ನರ್​ವ್ಹೀಲ್ ಕ್ಲಬ್ ಜಿಲ್ಲಾ ಚೇರ್ಮನ್ ಡಾ. ಜ್ಯೋತಿ ಪಾಟೀಲ, ನಗರ ಇನ್ನರ್​ವ್ಹೀಲ್ ಕ್ಲಬ್​ನ ಅಧ್ಯಕ್ಷೆ ರೇಷ್ಮಾ ಬಾವಾಜಿ, ರೋಟರಿ ಕ್ಲಬ್​ನ ಹಿರಿಯ ಸದಸ್ಯ ಡಾ. ಮೋಹನ ಪಾಟೀಲ, ಎಚ್.ವೈ. ಮೆಹರವಾಡೆ, ಅಧ್ಯಕ್ಷ ಯು.ಡಿ. ನಾಯ್ಕ, ಡಾ. ಧಪೇದಾರ, ಗಣೇಶ ಕಾಮತ, ಪ್ರಕಾಶ ಕಣಮೆಹಳ್ಳಿ, ಡಾ. ಮಾದೋಳಕರ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts