More

    ಸಹಕಾರಕ್ಕೆ ಸಂಘಕ್ಕೆ ಆಯ್ಕೆ

    ಚಿತ್ರದುರ್ಗ:ಚಿತ್ರದುರ್ಗ ತಾಲೂಕು ವ್ಯವಸಾಯೋತ್ಪನ್ನಗಳ ಸಹಕಾರ ಮಾರಾಟ ಸಂಘಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ 13 ಸದಸ್ಯರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಎಸ್.ಮೊಹಮ್ಮದ್ ಯೂನಸ್ ಪರ್ವೀಜ್ ತಿಳಿಸಿದ್ದಾರೆ. ವಿ.ವಿಶ್ವನಾಥಪ್ಪ, ಎಂ. ಎಂ.ಆನಂದಪ್ಪ,ಎ.ಈಶ್ವರಪ್ಪ,ಸಿ.ಕುಬೇರಪ್ಪ,ಎನ್.ಎಚ್.ಮಂಜುನಾಥ್,ಎಚ್. ಎಂ. ಮಂಜುನಾಥ್,ಜಿ.ಆರ್.ಧನಂಜಯ,ಎನ್.ಕಲ್ಲೇ ಶ್,ಎಚ್.ಎನ್.ಹನುಮಂತಪ್ಪ,ಎಸ್.ಎಚ್.ತಿಪ್ಪೇಸ್ವಾಮಿ,ವೈ.ಪ್ರಕಾಶ್,ಜಿ.ಎಂ.ಪುಷ್ಪ ಹಾಗೂ ಬಿ.ಲೋಲಾಕ್ಷಮ್ಮ ಆಯ್ಕೆಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts