More

    ನೋಂದಣಿ ಕಾಯ್ದೆ ಆದೇಶ ಹಿಂಪಡೆಯಿರಿ

    ಶಹಾಪುರ: ಜನನ ಮತ್ತು ನೋಂದಣಿ ಕಾಯ್ದೆಗೆ ತಿದ್ದುಪಡಿ ತಂದು ನೋಂದಣಿ ಅಧಿಕಾರ ವ್ಯಾಪ್ತಿಯನ್ನು ಸಿವಿಲ್ ನ್ಯಾಯಾಲಯದಿಂದ ಉಪ ವಿಭಾಗಾಧಿಕಾರಿ ನ್ಯಾಯಾಲಯಕ್ಕೆ ಹಸ್ತಾಂತರಿಸಿರುವುದನ್ನು ವಿರೋಧಿಸಿ ವಕೀಲರ ಸಂಘದ ಸದಸ್ಯರು ತಹಸಿಲ್ ಕಚೇರಿ ಎದುರು ಪ್ರತಿಭಟನೆ ನಡೆಯಿಸಿದರು.

    ಸಕರ್ಾರ ಕಾಯ್ದೆ ತಿದ್ದುಪಡಿ ಬಗ್ಗೆ ಯಾವುದೇ ಚಚರ್ೆ ಮಾಡದೆ ಇರುವುದು. ಸಾರ್ವಜನಿಕರಿಂದ ಕೂಡಾ ಯಾವುದೇ ಆಕ್ಷೇಪಣೆ ಹಾಗೂ ತೊಂದರೆ ಆಗುತ್ತಿರುವ ಬಗ್ಗೆ ಚಕಾರ ಎತ್ತಿಲ್ಲ. ಸಕರ್ಾರ ಅನಗತ್ಯವಾಗಿ ಗೊಂದಲ ಉಂಟು ಮಾಡುವ ಉದ್ದೇಶ ಹಾಗೂ ಸಾರ್ವಜನಿಕರಿಗೆ ತುಂಬಾ ಅನಾನುಕೂಲವಾಗುತ್ತದೆ ಎಂದು ವಕೀಲರ ಸಂಘದ ಅಧ್ಯಕ್ಷ ಸಂತೋಷ ದೇಶಮುಖ ಆರೋಪಿಸಿದರು.

    ವಕೀಲರ ಸಂಘದ ಉಪಾಧ್ಯಕ್ಷೆ ಬಸಮ್ಮ ರಾಂಪುರೆ, ಕಾರ್ಯದಶರ್ಿ ಮಲ್ಲಿಕಾಜರ್ುನ ದೋರನಹಳ್ಳಿ ಹಾಗೂ ಹಿರಿಯ ವಕೀಲರಾದ ಯೂಸೂಫ್ ಸಿದ್ದಕಿ, ಟಿ.ನಾಗೇಂದ್ರ, ಎಚ್.ಆರ್. ಪಾಟೀಲ್, ಲಕ್ಷ್ಮೀನಾರಾಯಣ ಕುಲಕಣರ್ಿ, ವಿಶ್ವನಾಥ ಫಿರಂಗಿ, ಸಂತೋಷ ಸತ್ಯಂಪೇಟೆ, ಜೈಲಾಲ್ ತೋಟದಮನೆ, ದೊಡ್ಡೇಶ ದರ್ಶನಾಪುರ,ಶರಬಣ್ಣ ರಸ್ತಾಪುರ, ಹಯ್ಯಾಳಪ್ಪ ಹೊಸಮನಿ, ವಿನೋದ ದೊರೆ, ಗುರುರಾಜ ದೇಶಪಾಂಡೆ, ಶಿವಪ್ಪ ರಸ್ತಾಪುರ, ಚಿದಾನಂದ ಹಿರೇಮಠ, ಶರಣಪ್ಪ ಪ್ಯಾಟಿ, ಅಮರೇಶ ಇಟಗಿ, ನಬಿಸಾಬ್, ಭೀಮರಾಜ ಗೋಗಿ, ಭೀಮಣ್ಣ ನಾಯಕ, ಹಣಮಂತರಾಯ, ಶರಣರಾಜ, ಶರಣಪ್ಪ ಹೊಸ್ಮನಿ, ಮಲ್ಲಿಕಾಜರ್ುನ ಪೂಜಾರಿ, ಸಂದೀಪ, ರಾಜೇಂದ್ರ, ಸಿದ್ರಾಮ, ಸುನಂದಾ ಬಿಂಗಿ, ಸತ್ಯಮ್ಮ ಹೊಸ್ಮನಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts