More

    ಜಿಲ್ಲೆಯ 157 ಜನರಿಗೆ ಕರೊನಾ

    ಕಾರವಾರ: ಮಂಗಳವಾರ ಜಿಲ್ಲೆಯ 157 ಜನರಿಗೆ ಕರೊನಾ ಇರುವುದು ಖಚಿತವಾಗಿದೆ. 227 ಜನ ಗುಣ ಹೊಂದಿದ್ದಾರೆ. ಮೂವರು ಮೃತಪಟ್ಟಿದ್ದಾರೆ. ಸದ್ಯ 505 ಜನ ಆಸ್ಪತ್ರೆಯಲ್ಲಿ, 731 ಜನ ಮನೆಯಲ್ಲಿ ಸೇರಿ 1236 ಜನ ಕೋವಿಡ್​ಗೆ ತುತ್ತಾದವರಿದ್ದಾರೆ.

    ಜಿಲ್ಲೆಯಲ್ಲಿ ಇದುವರೆಗೆ 11,463 ಜನರಿಗೆ ಕೋವಿಡ್ ತಗುಲಿದ್ದು, ಅದರಲ್ಲಿ 10,086 ಜನ ಗುಣವಾಗಿದ್ದಾರೆ. 141 ಜನ ಮೃತಪಟ್ಟಿದ್ದಾರೆ. ಮಂಗಳವಾರದ ವರದಿಯಂತೆ ಕಾರವಾರದಲ್ಲಿ 13, ಅಂಕೋಲಾದಲ್ಲಿ 9, ಕುಮಟಾದಲ್ಲಿ 10, ಹೊನ್ನಾವರದಲ್ಲಿ 30, ಭಟ್ಕಳದಲ್ಲಿ 8, ಶಿರಸಿಯಲ್ಲಿ 11, ಸಿದ್ದಾಪುರದಲ್ಲಿ 1, ಯಲ್ಲಾಪುರದಲ್ಲಿ 6, ಮುಂಡಗೋಡಿನಲ್ಲಿ 65, ಹಳಿಯಾಳದಲ್ಲಿ 4 ಜನರಿಗೆ ಕರೊನಾ ತಗುಲಿದೆ. ಕಾರವಾರದಲ್ಲಿ 12, ಅಂಕೋಲಾದಲ್ಲಿ 11, ಕುಮಟಾದಲ್ಲಿ 19, ಹೊನ್ನಾವರದಲ್ಲಿ 15, ಭಟ್ಕಳದಲ್ಲಿ 2, ಶಿರಸಿಯಲ್ಲಿ 51, ಸಿದ್ದಾಪುರದಲ್ಲಿ 13, ಮುಂಡಗೋಡಿನಲ್ಲಿ 84, ಹಳಿಯಾಳದಲ್ಲಿ 16, ಜೊಯಿಡಾದಲ್ಲಿ 4 ಜನ ಮಂಗಳವಾರ ಗುಣವಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts