More

    ಗದಗ: ದುರ್ಗಾದೇವಿ ಜಾತ್ರೆ

    ಗದಗ ತಾಲೂಕಿನ ಗಜೇಂದ್ರಗಡ ಪಟ್ಟಣದ ಗ್ರಾಮ ದೇವತೆ ಹಿರೇ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಇತ್ತೀಚೆಗೆ ಸಕಲ ಭಕ್ತರ ಸಮ್ಮುಖದಲ್ಲಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ದೇವಿಗೆ ಮಹಾಭಿಷೇಕ, ವಿಶೇಷ ಅಲಂಕಾರ ಪೂಜೆ ನಡೆಯಿತು. ರಾಜ್ಯದ ವಿವಿಧ ಕಡೆಗಳಿಂದ ಬಂದಿದ್ದ ಹಲವು ಭಕ್ತರು ದೇವಸ್ಥಾನದಲ್ಲಿ ದಿಡ್​ ನಮಸ್ಕಾರ ಹಾಕಿ, ಪೂಜೆ ಸಲ್ಲಿಸಿ ಭಕ್ತಿ ಸರ್ಮಪಿಸಿದರು. ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ಸಕಲ ಮಂಗಳ ವಾದ್ಯಗಳೊಂದಿಗೆ ಭಕ್ತರು ಜೈಕಾರ ಹಾಕುತ್ತ ರಥವನ್ನು ವೈಭವದಿಂದ ಎಳೆದರು. ರಥೋತ್ಸವದಲ್ಲಿ ಮುಂದೆ ರಾಮಾಯಣ, ಮಹಾಭಾರತ, ಪುರಾಣಗಳ ಸನ್ನಿವೇಶಗನ್ನು ನೆನೆಪಿಸುವ ಮೂತಿರ್ಗಳಿರುವ ಲು ರಥಗಳನ್ನು ಎಳೆಯಲಾಯಿತು. ನೆರೆದಿದ್ದ ಭಕ್ತರು ರಥಕ್ಕೆ ಉತ್ತತ್ತಿ, ಹೂ ಎಸೆದು ಭಕ್ತಿ ಸರ್ಮಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts