More

    ಕಾರಜೋಳ 4.43 ಕೋಟಿ ರೂ. ಆಸ್ತಿಗೆ ಒಡೆಯ

    ಚಿತ್ರದುರ್ಗ: ಇಲ್ಲಿನ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಗೋವಿಂದ ಎಂ ಕಾರಜೋಳ ಅವರು ಒಟ್ಟು 4.43 ಕೋಟಿ ರೂ. ಆಸ್ತಿಯ ಒಡೆಯರಾಗಿದ್ದಾರೆ.

    ಕಾರಜೋಳ, ಪತ್ನಿ ಶಾಂತಾದೇವಿ ಕಾರಜೋಳ ಕ್ರಮವಾಗಿ ಚರಾಸ್ತಿ-1.26 ಕೋಟಿ ರೂ., 73.13 ಲಕ್ಷ ರೂ., ಸ್ಥಿರಾಸ್ತಿ-1.62 ಕೋಟಿ ರೂ., 65 ಲಕ್ಷ ರೂ., ನಗದು-9 ಲಕ್ಷ ರೂ., 2.5 ಲಕ್ಷ ರೂ., ಚಿನ್ನ-ಇಲ್ಲ, 1 ಕೆ.ಜಿ. 50 ಗ್ರಾಂ, ಬೆಳ್ಳಿ-ಇಲ್ಲ, 6 ಕೆ.ಜಿ., ವಾಹನ-ಇಲ್ಲ, ಸಾಲ-ಇಲ್ಲ, ಅಪರಾಧ ಪ್ರಕರಣ-ಇಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts