More

    ಆಳಸಮುದ್ರದಲ್ಲಿ ಮೀನುಗಾರರ ಬಲೆಗೆ ಬಿದ್ದ ಜೀವಂತ ತಿಮಿಂಗಿಲ!

    ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಮೀನು ಹಿಡಿಯಲು ಹೋಗಿದ್ದ ಮಂಗಳೂರಿನ ಮೀನುಗಾರರ ಬಲೆಗೆ ಭಾರೀ ಗಾತ್ರದ ತಿಮಿಂಗಿಲ ಸಿಕ್ಕಿದ ಪ್ರಸಂಗ ನಡೆದಿದೆ. ಮೀನಿನ ಬಲೆಯನ್ನು ಮೇಲೆಳೆದಾಗ ಬೃಹತ್​ ಗಾತ್ರದ ತಿಮಿಂಗಿಲ ಸಿಕ್ಕಿದ್ದನ್ನು ನೋಡಿ ಮೀನುಗಾರರು ಆಶ್ಚರ್ಯಚಕಿತರಾದರು.

    ಮಂಗಳೂರಿನಿಂದ ಹೊರಗೆ ಅರಬ್ಬಿ ಸಮುದ್ರದಲ್ಲಿ ಸುಮಾರು 50 ನಾಟಿಕಲ್‌ ಮೈಲಿಗಳ ದೂರ ಆಳಸಮುದ್ರದಲ್ಲಿ ಈ ತಿಮಿಂಗಿಲ ಸಿಕ್ಕಿತ್ತು. ಬಲೆಗೆ ಸಿಲುಕಿದ್ದ ತಿಮಿಂಗಿಲ ಮೀನನ್ನು ಎತ್ತಿ ಪರಿಶೀಲಿಸಿದ ಬಳಿಕ ಅದು ಜೀವಂತವಾಗಿದ್ದರಿಂದ, ಬಾಲವನ್ನು ಹಗ್ಗದಿಂದ ಕಟ್ಟಿ ಎತ್ತಿ ಮೀನನ್ನು ಹಾಗೆಯೇ ನೀರಿಗೆ ವಾಪಸ್​ ಬಿಡಲಾಯಿತು.

    ಆಳಸಮುದ್ರದಲ್ಲಿ ಮೀನುಗಾರರ ಬಲೆಗೆ ಬಿದ್ದ ಜೀವಂತ ತಿಮಿಂಗಿಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts