More

    ಮತ ಹಾಕಲು ಅಭ್ಯರ್ಥಿ ಕೊಟ್ಟಿದ್ದ ಕುಕ್ಕರ್ ವಾಪಸ್​ ನೀಡಿದ ಮತದಾರರು!

    ರಾಣೆಬೆನ್ನೂರ: ತಾಲೂಕಿನ ಹಲಗೇರಿ ಗ್ರಾಪಂ ವ್ಯಾಪ್ತಿಯಲ್ಲಿ ಅಭ್ಯರ್ಥಿಯೊಬ್ಬ ಮತದಾರರಿಗೆ ನೀಡಿದ ಉಡುಗೊರೆಯನ್ನು ವಾಪಸ್ ಕೊಟ್ಟಿರುವ ಘಟನೆ ನಡೆದಿದೆ.

    ಅಭ್ಯರ್ಥಿಯು ತನಗೆ ಮತ ನೀಡುವಂತೆ ಮನೆ-ಮನೆಗೆ ತೆರಳಿ ಕುಕ್ಕರ್ ನೀಡಿ ಬಂದಿದ್ದರು. ಆದರೆ, ಬೆಳಗ್ಗೆ ಉಡುಗೊರೆ ಪಡೆದ ಮತದಾರರು ಸಂಜೆ ಅದನ್ನು ವಾಪಸ್ ಆತನ ಮನೆ ಮುಂದಿಟ್ಟು ತೆರಳಿದ್ದಾರೆ. ಇದರಿಂದಾಗಿ ಅಭ್ಯರ್ಥಿ ಮುಜುಗರ ಎದುರಿಸುವಂತಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts