ಸಿನಿಮಾ

ಆಜಾನ್ ವೇಳೆ ಭಾಷಣ ನಿಲ್ಲಿಸಿದ ರಾಗಾ

ತುಮಕೂರು: ಕಾಂಗ್ರೆಸ್ ಮುಖಂಡ ರಾಹುಲ್‌ಗಾಂಧಿ ತುರುವೇಕೆರೆಯಲ್ಲಿ ಭಾಷಣದ ನಡುವೆ ಮಸೀದಿಯಲ್ಲಿ ಪ್ರಾರ್ಥನೆ ಆರಂಭವಾಯಿತು.

ಆಜಾನ್ ಕಿವಿಗೆ ಬಿದ್ದ ಕೂಡಲೇ ಭಾಷಣ ನಿಲ್ಲಿಸಿದ ರಾಹುಲ್‌ಗಾಂಧಿ ಗೌರವ ತೋರಿಸಿದರು. ಆಜಾನ್ ಮುಗಿಸುವವರೆಗೂ ಮೌನವಾಗಿದ್ದ ರಾಗಾ ನಂತರ ಭಾಷಣ ಮುಂದುವರಿಸಿದರು.

ಈ ಸಂದರ್ಭದಲ್ಲಿ ಸಭೆಯಲ್ಲಿದ್ದವರೂ ಮೌನವಾಗಿ ಪ್ರಾರ್ಥನೆಗೆ ಗೌರವ ಸೂಚಿಸಿದರು.

Latest Posts

ಲೈಫ್‌ಸ್ಟೈಲ್