More

    ಉಗ್ರ ದಾಳಿಗೆ ಬಲಿಯಾದ ಸಿಆರ್​ಪಿಎಫ್​ ಯೋಧ ಹಾಗೂ ಮಗು

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಬಿಜ್‌ಬೆಹರಾ ಪ್ರದೇಶದ ಹೆದ್ದಾರಿ ಭದ್ರತೆ ಪ್ರದೇಶಕ್ಕೆ ನಿಯೋಜಿಸಲಾಗಿರುವ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ.

    ಇದನ್ನೂ ಓದಿ: ಆಕ್ರೋಶ ವ್ಯಕ್ತವಾದರೂ ಮಡಿದ ಯೋಧರ ಬಗ್ಗೆ ನಿಖರ ಮಾಹಿತಿ ನೀಡದ ಚೀನಾ

    ದಾಳಿಯಲ್ಲಿ ಸಿಆರ್‌ಪಿಎಫ್​​ನ ಒಬ್ಬ ಯೋಧ ಗಾಯಗೊಂಡು ಹುತಾತ್ಮರಾಗಿದ್ದಾರೆ. ಭಯೋತ್ಪಾದಕರು ಮಗುವೊಂದರ ಮೇಲೂ ಸಹ ದಾಳಿ ಮಾಡಿ ಹತ್ಯೆ ಗೈದಿದ್ದಾರೆ ಎಂದು ಸಿಆರ್​ಪಿಎಫ್ ತಿಳಿಸಿದೆ.

    ಡ್ರ್ಯಾಗನ್ ಕಳ್ಳಾಟ, ಗಡಿಯಲ್ಲಿ ಕಣ್ಣಾಮುಚ್ಚಾಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts